-->
Hidu Succession Act- ವಿನೀತ ಶರ್ಮಾ Vs ರಾಕೇಶ್ ಶರ್ಮಾ AIR 2020 SC 3717: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಕುರಿತು ಒಂದು ಟಿಪ್ಪಣಿ

Hidu Succession Act- ವಿನೀತ ಶರ್ಮಾ Vs ರಾಕೇಶ್ ಶರ್ಮಾ AIR 2020 SC 3717: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಕುರಿತು ಒಂದು ಟಿಪ್ಪಣಿ


ವಿನೀತ ಶರ್ಮಾ Vs ರಾಕೇಶ್ ಶರ್ಮಾ (AIR 2020 SC 3717)

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಕುರಿತು ಒಂದು ಟಿಪ್ಪಣಿ



11 ಆಗಸ್ಟ್, 2020.. ಮಹಿಳಾ ಸಬಲೀಕರಣದ ಅಧ್ಯಾಯದಲ್ಲಿ ಹೊಸ ಶಕೆ ಬರೆದ ದಿನ. ಸುಪ್ರೀಂ ಕೋರ್ಟ್ ಉದ್ಧರಿಸಿದ ಮಹತ್ವದ ತೀರ್ಪು ಭಾರತದಲ್ಲಿ ಲಿಂಗ ತಾರತಮ್ಯಕ್ಕೆ ಬಲವಾದ ಪ್ರಹಾರ ಮಾಡಿತು.




ಸಿವಿಲ್ ಅಪೀಲ್ 32601/2018 ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೂ ಸಮಾನ ಪಾಲು ಇದೆ ಎಂಬುದನ್ನು ಸಾರಿ ಹೇಳಿತು.

ಈ ಮಹತ್ವದ ಆದೇಶಕ್ಕೆ ಅಂಕಿತ ಹಾಕಿದವರು ಜಸ್ಟಿಸ್ ಜೆ. ಅರುಣ್ ಮಿಶ್ರಾ, ಎಸ್. ಅಬ್ದುಲ್ ನಜೀರ್ ಹಾಗೂ ಎಂ.ಆರ್. ಶಾ. ಈ ತೀರ್ಪು ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯಿದೆ-2005 ಕಲಂ 6ಕ್ಕೆ ಹೊಸ ಭಾಷ್ಯ ಬರೆಯಿತು.


ಪ್ರಕಾಶ್ Vs ಫುಲವತಿ (2016 2 SCC 36) ಹಾಗೂ ದಾನಮ್ಮ @ ಸುಮನ್ ಸುರ್‌ಪುರ್‌ Vs ಅಮರ್ (2018 3 SCC 343) ಈ ಎರಡು ಪ್ರಕರಣಗಳ ಮುಂದುವರಿದ ಅಥವಾ ವಿಸ್ತೃತ ಸ್ವರೂಪ ಹಾಗೂ ಐತಿಹಾಸಿಕ ತೀರ್ಪು ಇದಾಗಿದೆ.



ಪ್ರಕಾಶ್ Vs ಫುಲವತಿ ಪ್ರಕರಣ ಪೂರ್ವಾನ್ವಯವಾಗದ ತೀರ್ಪು.



Vineeta Sharma Vs Rakesh Sharma: a Land mark judgement, which clears last hurdle towards gender equality in Hindu Property Law.


This latest judgement is a landmark ruling on interepretation of sec 6 of Hindu Succession Act.



ಇನ್ನೂ ಹೆಚ್ಚಿನ ವಿವರ ಹಾಗೂ ತೀರ್ಪಿನ ಲಿಂಕ್ ಇಲ್ಲಿದೆ..

ವಿನೀತ ಶರ್ಮಾ Vs ರಾಕೇಶ್ ಶರ್ಮಾ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು

Ads on article

Advertise in articles 1

advertising articles 2

Advertise under the article