Delivery of Car without document is illegal: ದಾಖಲೆ ಇಲ್ಲದೆ ಹೊಸ ಕಾರಿನ ಡೆಲಿವರಿ ಕಾನೂನುಬಾಹಿರ, ಸೇವಾ ನ್ಯೂನ್ಯತೆ- ರಾಷ್ಟ್ರೀಯ ಗ್ರಾಹಕ ಆಯೋಗ ಮಹತ್ವದ ತೀರ್ಪು
Consumer Case: Delivery of Car without document is illegal, amounts to deficiency of service
ದಾಖಲೆ ಇಲ್ಲದೆ ಹೊಸ ಕಾರಿನ ಡೆಲಿವರಿ ಕಾನೂನುಬಾಹಿರ, ಸೇವಾ ನ್ಯೂನ್ಯತೆ- ರಾಷ್ಟ್ರೀಯ ಗ್ರಾಹಕ ಆಯೋಗ ಮಹತ್ವದ ತೀರ್ಪು
ಶೋ ರೂಮ್‌ನಲ್ಲಿ ಖರೀದಿಸಿದ ಹೊಸ ಕಾರಿನ ಡೆಲಿವರಿ ಸಂದರ್ಭದಲ್ಲಿ ವಾಹನದ ಜೊತೆಗೆ ಅದಕ್ಕೆ ಸಂಬಂಧಪಟ್ಟ ದಾಖಲೆ ಕೊಡದಿದ್ದರೆ ಅದು ಕಾನೂನುಬಾಹಿರವಾಗಿದ್ದು, ಮಾರಾಟಗಾರರ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (NCDRC) ಮಹತ್ವದ ತೀರ್ಪು ನೀಡಿದೆ.
ಫೌಜ್ದಾರ್ ಮೋಟರ್ಸ್ Vs ಲೋಕನಾಥ್ ಕುಶ್ವಾ ಮತ್ತು ಇತರರು ಪ್ರಕರಣದಲ್ಲಿ ಈ ಮಹತ್ವದ ತೀರ್ಪು ನೀಡಲಾಗಿದೆ.
ಈ ಪ್ರಕರಣದಲ್ಲಿ ಎದುರುದಾರರು/ಪ್ರತಿವಾದಿಯವರು ಮೂಲ ದಾಖಲೆ ಇಲ್ಲದೆ ಹೊಸ ವಾಹನವನ್ನು ಖರೀದಿದಾರರಿಗೆ ನೀಡಿದ್ದರು. ಅಂತಹ ಮಾರಾಟವು ಕಾನೂನು ಬಾಹಿರವಾಗಿದೆ ಎಂದು ರಾಷ್ಟ್ರೀಯ ಗ್ರಾಹಕರ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಯಾವುದೇ ವಾಹನವು ಸೂಕ್ತ ದಾಖಲೆ ಇಲ್ಲದೆ ರಸ್ತೆಗಿಳಿಯುವಂತಿಲ್ಲ ಮತ್ತು ಇದು ಕಾನೂನು. ಹಾಗಾಗಿ, ದಾಖಲೆ ಇಲ್ಲದೆ ಕಾರನ್ನು ಹಸ್ತಾಂತರಿಸಿರುವುದು ಕಾನೂನು ಬಾಹಿರ ಮತ್ತು ಇದು ಮಾರಾಟಗಾರನ ಸೇವಾ ನ್ಯೂನ್ಯತೆಯಾಗಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
National Consumer Disputes Rederssal Commission
Fauzdar Motors Vs Lokanath Kushwaha & others
Judgement Date: 1 December 2020
Hon'ble Mr Anup K Thakur Presiding Member
Revision Petition No. 1644 of 2008
Between
Fauzdar Motors through its Manager
Vs
Lok Nath Kushwaha
Tata Motors, Satna Madhya Pradesh
Tata Motors, Homi Modi Stree, Mumbai
In this Case, O.P.'s have delivered the vehicle without original documents. such a delivery was illegal. No vehicle can ply without there documents and this is the law.
National Consumer Disputes Rederssal has rightly held that, Delivery of Car without document is illegal and this amounts to deficiency of service.
Hence, this revision petition was dismissed after consideration. No order as to costs.
Fauzdar Motors vs Lok Nath Kushwaha & Ors. on 1 December, 2020