Medical Negligency- ವೈದ್ಯಕೀಯ ದಾಖಲೆಗಳು ಅತ್ಯಮೂಲ್ಯ, ರೋಗಿ ಕೋರಿದರೆ ಎಲ್ಲ ದಾಖಲೆಗಳನ್ನು ಆಸ್ಪತ್ರೆ ಒದಗಿಸಬೇಕು
ವೈದ್ಯಕೀಯ ದಾಖಲೆಗಳು ಅತ್ಯಮೂಲ್ಯ, ರೋಗಿ ಕೋರಿದರೆ ಎಲ್ಲ ದಾಖಲೆಗಳನ್ನು ಆಸ್ಪತ್ರೆ ಒದಗಿಸಬೇಕು
ಚಿಕಿತ್ಸಾ ವರದಿ ಸೇರಿದಂತೆ ವೈದ್ಯಕೀಯ ದಾಖಲೆಗಳು ರೋಗಿಗೆ ಸೇರಿದ ಸೊತ್ತು. ಈ ದಾಖಲೆಗಳು ಅತ್ಯಮೂಲ್ಯ. ರೋಗಿಗಳು ಮನವಿ ಮಾಡಿದರೆ ಅದನ್ನು ಆಸ್ಪತ್ರೆಗಳು ನಿರಾಕರಿಸುವಂತಿಲ್ಲ. ಎಲ್ಲ ದಾಖಲೆಗಳನ್ನು ಒದಗಿಸುವುದು ಆಸ್ಪತ್ರೆಯ ಜವಾಬ್ದಾರಿ ಮತ್ತು ಕರ್ತವ್ಯ.
ಇದು ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ನೀಡಿದ ಮಹತ್ವದ ತೀರ್ಪು.
Refer: 2020 4 CPR NC 32
Deepthi and others Vs Shori Hospitals
ದೀಪ್ತಿ ಮತ್ತು ಇತರರು Vs ಶೋರಿ ಆಸ್ಪತ್ರೆ ಪ್ರಕರಣದಲ್ಲಿ ಈ ಮಹತ್ವದ ತೀರ್ಪು ನೀಡಿದ ಗ್ರಾಹಕರ ನ್ಯಾಯಾಲಯ, ರೋಗಿ ಕೋರಿದ ಮಾಹಿತಿ/ದಾಖಲೆ ಒದಗಿಸದಿದ್ದರೆ ಅದನ್ನು ಸೇವಾ ಲೋಪ ಎಂದು ಪರಿಗಣಿಸಲಾಗುತ್ತದೆ ಎಂದು ತೀರ್ಪು ನೀಡಿದೆ.
Medical Negligency: Medical record is vital documents and property of patients. It is mandatory for hospital to issue it to patient on request. otherwise, this is treated as deficiency of service.
#Medical #Negligency #ConsumerCase #HospitalRecords