CrPC Sec 205: Karnataka High Court Judgement | 6-04-2021
Wednesday, August 18, 2021
CrPC Sec 205: Karnataka High Court Judgement | 6-04-2021
ಅಪರಾಧ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದಲ್ಲಿ ಸದರಿ ವಾರೆಂಟ್ ರದ್ದುಪಡಿಸುವ ವರೆಗೆ ಅಥವಾ ಆರೋಪಿಯು ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿ ಜಾಮೀನು ಪಡೆಯುವ ವರೆಗೆ ಸಿಆರ್‌ಪಿಸಿ ಕಲಂ 205ರ ಅಡಿಯಲ್ಲಿ ನ್ಯಾಯಾಲಯದ ಮುಂದೆ ಹಾಕುವ ಅರ್ಜಿಯು ಊರ್ಜಿತವಾಗುವುದಿಲ್ಲ.
Permanent Exemption can not be granted when court has already issued non bailable warrant against the said accused, application for permanent exemption is not maintainable without appearance and recall or NBW.
ಕರ್ನಾಟಕ ಹೈಕೋರ್ಟ್ ತೀರ್ಪು
Karnataka High Court
ಶಶಿಕಲಾ Vs ದೀಪಾ ಎಚ್ 6-04-2021
Shashikala Vs Deepa H.