-->
Passport Correction- ಪಾಸ್‌ಪೋರ್ಟ್ ತಿದ್ದುಪಡಿ: ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇದೆಯೇ...?

Passport Correction- ಪಾಸ್‌ಪೋರ್ಟ್ ತಿದ್ದುಪಡಿ: ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇದೆಯೇ...?



ಪಾಸ್‌ಪೋರ್ಟ್ ತಿದ್ದುಪಡಿ: ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇದೆಯೇ...?







ಪಾಸ್ ಪೋರ್ಟ್‌ನಲ್ಲಿ ನಮೂದು ಆಗಿರುವ ಮಾಹಿತಿಯನ್ನು ತಿದ್ದುಪಡಿ ಮಾಡಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇದೆಯೇ ಎಂಬ ಪ್ರಶ್ನೆಗೆ ಹಲವು ನ್ಯಾಯತೀರ್ಪುಗಳು ಬಂದಿವೆ.


ಈ ಪೈಕಿ 2015ರಲ್ಲಿ ನೀಡಿದ ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು ಉಲ್ಲೇಖನೀಯ.


Kerala High court: Case No. 9073/2015 Dated: 23-06-2015

Jayakumar Vs The Regional Passport Officer


ಜಯ ಕುಮಾರ್ Vs ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ



ಅತುಲ್ ಫ್ರಾಡಿ Vs ಯೂನಿಯನ್ ಆಫ್ ಇಂಡಿಯಾ

ಸುಪ್ರೀಂ ಕೋರ್ಟ್ (4-12-2019)



Ministry of External Affairs, CPV Division, PV-I Section


Patiala House Annexe, New Delhi (Dated 26-11-2015)


a Guidelines has issued by way of "Office Memorandum"

Ads on article

Advertise in articles 1

advertising articles 2

Advertise under the article