-->
ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್‌

ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್‌

ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್‌

SC Judgement | ಪಟಾನ್ ಜಮನ್ ವಾಲಿ Vs ಆಂಧ್ರ ಪ್ರದೇಶ- ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪು

Supreme Court Judgement : Patan Jaman Vali Vs The State of AP Supreme Court 27-04-2021





ಪಟಾನ್ ಜಮನ್ ವಾಲಿ Vs ಆಂಧ್ರ ಪ್ರದೇಶ- ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪು


ಪೊಲೀಸರಿಗೆ ನೀಡಿದ ದೂರು ಯಾ ಹೇಳಿಕೆಯಲ್ಲಿ ಸಂತ್ರಸ್ಥರು ತಾವು ಪರಿಶಿಷ್ಟ ಜಾತಿ ಯಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಹೇಳದೇ ಇದ್ದರೂ SC ST Act ಅನ್ವಯ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ಜಸ್ಟಿಸ್ ಡಾ. ಧನಂಜಯ ವೈ ಚಂದ್ರಚೂಡ್ ಮತ್ತು ಜಸ್ಟಿಸ್ ಎಂ. ಆರ್. ಷಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.



ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಇದು.


ಪಟಾನ್ ಜಮನ್ ವಾಲಿ Vs ಆಂಧ್ರ ಪ್ರದೇಶ

Patan Jaman Vali Vs The State of AP- ( Supreme Court 27-04-2021)



ಈ ಪ್ರಕರಣದಲ್ಲಿ ಪೊಲೀಸರಿಗೆ ನೀಡಿದ ಹೇಳಿಕೆ/ದೂರಿನಲ್ಲಿ ಸಂತ್ರಸ್ತೆ ಪರಿಶಿಷ್ಟಜಾತಿಗೆ ಸೇರಿದವರು ಎಂಬುದನ್ನು ಹೇಳಿರುವುದಿಲ್ಲ. ಆದರೂ, ಪ.ಜಾ. ಪ.ಪಂ. ದೌರ್ಜನ್ಯ ತಡೆ ಕಾಯ್ದೆಯ Sec 3(2)(v) of 1989 ಅನ್ವಯವಾಗುತ್ತದೆ.



"Scheduled Castes & the Scheduled Tribes ( Prevention of Atrocities ) Act - 1989"

Rape of Blind Scheduled Caste Woman



Superm Court held that, ; Prosecution's case for proving an offence under Sec 3(2)(v) of 1989 act will not fail 'MERELY' because in the statement given to police it was not mentioned that the offence was committed because victim was a Scheduled Caste Woman


Judgement link: ಪಟಾನ್ ಜಮನ್ ವಾಲಿ Vs ಆಂಧ್ರ ಪ್ರದೇಶ



Ads on article

Advertise in articles 1

advertising articles 2

Advertise under the article