-->
Sec 138 of NI Act: ರಾಜಿ ಒಪ್ಪಂದ ಆದ ಬಳಿಕ ಆರೋಪಿ ವಿರುದ್ಧ ಕಾಯ್ದೆಯಡಿ ಮುಂದುವರಿಯಲು ಆಗುವುದಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ ಆಕ್ಟ್ ನಡಿಯಲ್ಲಿ ಹಾಕಲಾದ ಪ್ರಕರಣದಲ್ಲಿ ದೂರುದಾರರು ಆರೋಪಿ ವಿರುದ್ಧ ರಾಜಿ ಸಂಧಾನ ಮಾಡಿಕೊಂಡ ಬಳಿಕ, ಅದೇ ಕಾಯ್ದೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

Gimpex Private Limited Vs Manoj Goel ಪ್ರಕರಣದಲ್ಲಿ 8-10-2021 ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ರಾಜಿ ಒಪ್ಪಂದ ಆದ ಬಳಿಕ ಪಕ್ಷಕಾರರು ಅದನ್ನು ಪಾಲಿಸದಿದ್ದರೆ ಅಥವಾ ನಂತರದ ಚೆಕ್ ಅಮಾನ್ಯವು ಹೊಸ ವಿವಾದಾಂಶಗಳಿಗೆ ಎಡೆಮಾಡಿಕೊಡುತ್ತದೆ. ಅದು ಹೊಸದಾಗಿ ಎನ್‌ಐ ಆಕ್ಟ್‌, ಸಿವಿಲ್ ಯಾ ಕ್ರಿಮಿನಲ್ ಮೊಕದ್ದಮೆಗೆ ದಾರಿ ಮಾಡಿಕೊಡುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹೆಚ್ಚಿನ ವಿವರಗಳು ಈ ಕೆಳಗಿನಂತಿದೆ;

Case Name and Citation:

Gimpex Private Limited Vs Manoj Goel

LL 2021 SC 553

Case No. CrA 1068/2021 Date- 8-10-2021

Coram: Justice DY Chandrachud, Vikram Nath and BV Nagarthna

For Ruling/Judgement link: https://indiankanoon.org/doc/166729948/?type=print

Ads on article

Advertise in articles 1

advertising articles 2

Advertise under the article