Job- Associate advocates : ಕಿರಿಯ ವಕೀಲರು ಬೇಕಾಗಿದ್ದಾರೆ- ವಾರ್ಷಿಕ 3.5 ಲಕ್ಷ ವೇತನ
ಕಿರಿಯ ವಕೀಲರು ಬೇಕಾಗಿದ್ದಾರೆ- ವಾರ್ಷಿಕ 3.5 ಲಕ್ಷ ವೇತನ
ಬೆಂಗಳೂರಿನಲ್ಲಿ ಇರುವ ಪ್ರತಿಷ್ಟಿತ ಕಾನೂನು ಸಂಸ್ಥೆ ಪ್ರೈಮ್ ಲೀಗಲ್ ಗೆ ಕಿರಿಯ ವಕೀಲರ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದೆ. ಕನಿಷ್ಟ ನಾಲ್ಕು ವರ್ಷ ಅನುಭವ ಇರುವ ವಕೀಲರು ಈ ಅವಕಾಶವನ್ನು ಸದುಪಯೋಗಪಡಿಸಬಹುದು.
ಸಿವಿಲ್, ಕ್ರಿಮಿನಲ್ ಪ್ರಕರಣ ನಡೆಸಿರುವ ಅನುಭವ ಮತ್ತು ಲೀಗಲ್ ಡ್ರಾಫ್ಟಿಂಗ್ ಬಗ್ಗೆ ತಿಳಿದಿರಬೇಕು.
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತನಾಡಬಲ್ಲವರಾಗಿಬೇಕು.
ವೇತನ: 3 to 3.5 lakh PA
ಆಸಕ್ತರು ತಮ್ಮ ಅರ್ಜಿಗಳನ್ನು ಈ ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬಹುದು
job@a.primelegal.in
ಮೊಬೈಲ್ ನಂ: 9740013535
ಅರ್ಜಿ ಸಲ್ಲಿಸಲು ಕೊನೆ ದಿನ- 05.12.2021
Prime Legal looking for an Associate with a minimum of 4 years of experience. Must know the trial procedure- civil, criminal, excellent drafting skill. very fluent in Kannada and English.
Salary- 3 to 3.5 lakh PA.
send ur resume to - job@a.primelegal.in.
Last date to Apply- 05.12.2021
Mob No- 97400 13535