-->
Job as Content Writer for Degital Media- ಆಂಗ್ಲ ಡಿಜಿಟಲ್ ಮೀಡಿಯಾಕ್ಕೆ ಕಾನೂನು ಲೇಖಕರು ಬೇಕಾಗಿದ್ದಾರೆ..

Job as Content Writer for Degital Media- ಆಂಗ್ಲ ಡಿಜಿಟಲ್ ಮೀಡಿಯಾಕ್ಕೆ ಕಾನೂನು ಲೇಖಕರು ಬೇಕಾಗಿದ್ದಾರೆ..

ಆಂಗ್ಲ ಡಿಜಿಟಲ್ ಮೀಡಿಯಾಕ್ಕೆ ಕಾನೂನು ಲೇಖಕರು ಬೇಕಾಗಿದ್ದಾರೆ..






ದಿ ಲಾ ರಿಪೋರ್ಟರ್ಸ್ ಡಾಟ್ ಕಾಮ್ ಎಂಬ ಸಂಸ್ಥೆ ನುರಿತ ಹಾಗೂ ಅನುಭವಿ ಕಾನೂನು ಲೇಖಕರ ಹುಟುಕಾಟದಲ್ಲಿ ಇದೆ.



ದಿ ಲಾ ರಿಪೋರ್ಟರ್ಸ್ ಡಾಟ್ ಕಾಮ್ ಒಂದು ಉದಯೋನ್ಮುಖ ಲೀಗಲ್ ಡಿಜಿಟಲ್ ವೇದಿಕೆಯಾಗಿದೆ.



ಆಂಗ್ಲ ಭಾಷೆಯಲ್ಲಿ ಕಾನೂನನ್ನು ಸರಳವಾಗಿ ಬರೆಯಬಲ್ಲ ಸಮರ್ಥ ಪತ್ರಕರ್ತರು ವಾಹಿನಿಗೆ ಅಗತ್ಯವಾಗಿ ಬೇಕಾಗಿದ್ದಾರೆ.



ಆಕರ್ಷಕ ವೇತನ ಹಾಗೂ ಭತ್ಯೆಯನ್ನು ನೀಡಲಾಗುವುದು.



ಆಸಕ್ತರು ಈ ಕೆಳಗಿನ ಇಮೇಲ್‌ಗೆ ತಮ್ಮ ಸ್ವವಿವರ ಇರುವ ಅರ್ಜಿಗಳನ್ನು ಸಲ್ಲಿಸಬಹುದು. ಯಾ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.


info@thelawreporters.com


Phone Number: +971 56 534 6745


ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ: +91 9886347946 (Nandagopal Srinivasan, Mangaluru)

Ads on article

Advertise in articles 1

advertising articles 2

Advertise under the article