-->
Job for advocates Legal consultant required for KSMHA- ಸರ್ಕಾರಿ ಇಲಾಖೆಗೆ ವಕೀಲರ ನೇಮಕಾತಿ- ಅರ್ಜಿ ಸಲ್ಲಿಸಲು 14/12/2021 ಕೊನೆ ದಿನ

Job for advocates Legal consultant required for KSMHA- ಸರ್ಕಾರಿ ಇಲಾಖೆಗೆ ವಕೀಲರ ನೇಮಕಾತಿ- ಅರ್ಜಿ ಸಲ್ಲಿಸಲು 14/12/2021 ಕೊನೆ ದಿನ

ಸರ್ಕಾರಿ ಇಲಾಖೆಗೆ ವಕೀಲರ ನೇಮಕಾತಿ- ಅರ್ಜಿ ಸಲ್ಲಿಸಲು 14/12/2021 ಕೊನೆ ದಿನ


ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಕ್ಕೆ ಕಾನೂನು ವಿಭಾಗದಲ್ಲಿ ಸೇವೆ ಸಲ್ಲಿಸಲು ಕಾನೂನು ಸಲಹೆಗಾರರನ್ನು ನೇಮಿಸಲು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ವಕೀಲರು ಸೇರಿದಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.





ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ(KSMHA Karnataka)


ಹುದ್ದೆಯ ಹೆಸರು: ಲೀಗಲ್ ಕನ್ಸಲ್ಟೆಂಟ್


ವೇತನ: ಮಾಸಿಕ ರೂ. 50,000/-


ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಕಾನೂನು ಪದವೀಧರರಾಗಿರಬೇಕು ಮತ್ತು ಕನಿಷ್ಟ ಐದು ವರ್ಷಗಳ ಅನುಭವ ಇರಬೇಕು.


ಅಥವಾ


ವಕೀಲರಾಗಿ ಮೂರು ವರ್ಷದ ಅನುಭವ ಅಥವಾ ಆರೋಗ್ಯ/ಮಾನಸಿಕ ಆರೋಗ್ಯದಲ್ಲಿ ಅದಕ್ಕೂ ಹೆಚ್ಚಿನ ಅನುಭವ


ವಯೋಮಿತಿ: ಗರಿಷ್ಟ 45 ವರ್ಷ ವಯಸ್ಸು. ನಿಯಮಾವಳಿ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/12/2021


ಅಭ್ಯರ್ಥಿಗಳು ಅರ್ಜಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ ಅರ್ಜಿಗಳನ್ನು ತುಂಬಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.


Chief Executive Officer,

Karnataka State Mental Health Authority and Commissioner,

Health and Family Welfare Services,

Arogya Soudha, Magadi Road,

Bengaluru – 560023


ಅಧಿಸೂಚನೆ/ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...

http://www.ksmha.in/wp-content/uploads/2021/12/Kannada-Notification.pdf





Ads on article

Advertise in articles 1

advertising articles 2

Advertise under the article