Job for advocates- Fresh Graduates needed: ಬೆಂಗಳೂರು, ಮಂಗಳೂರು ವಕೀಲರ ಕಚೇರಿಗೆ ಯುವ ವಕೀಲರು ಬೇಕಾಗಿದ್ದಾರೆ
ಬೆಂಗಳೂರು, ಮಂಗಳೂರು ವಕೀಲರ ಕಚೇರಿಗೆ ಯುವ ವಕೀಲರು ಬೇಕಾಗಿದ್ದಾರೆ
ಬೆಂಗಳೂರು, ಮಂಗಳೂರು ವಕೀಲರ ಈ ಕೆಳಗಿನ ಕಚೇರಿಗಳಿಗೆ ಉತ್ಸಾಹಿ ಯುವ ವಕೀಲರು ಬೇಕಾಗಿದ್ದಾರೆ. ಮಾಹಿತಿ ಈ ಕೆಳಗಿನಂತೆ ಇದೆ...
ಬೆಂಗಳೂರಿನ ನವರಂಗ್ ಟಾಕೀಸ್ ಬಳಿ ಇರುವ ಲಾ ಚೇಂಬರ್ ಕಚೇರಿಗೆ ಉತ್ಸಾಹಿ ಯುವ ವಕೀಲರು ಬೇಕಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದ ನೂತನ ಪದವೀಧರರು ಅರ್ಜಿ ಹಾಕಬಹುದು.
ಹೆಚ್ಚಿನ ಮಾಹಿತಿ:
ಮಂಜುಳಾ, ಕಚೇರಿ ಉಸ್ತುವಾರಿ: +91 98805 92567
ಲಾ ಚೇಂಬರ್, ಕುವೆಂಪು ಮೆಟ್ರೋ ನಿಲ್ದಾಣ ಬಳಿ, ನವರಂಗ್ ಟಾಕೀಸ್ ಹತ್ತಿರ, ಬೆಂಗಳೂರು
English medium fresh law graduates required
Address: Law Chamber , Near Kuvempu Metro Station, Gayathri Nagar Tumkur Main Road, Near Navrang Theatre.
Good Negotiable Salary will be given to deserving candidates.
Good office to learn law in practice.
Contact : Manjula ,Office incharge : +91 98805 92567
ಮಂಗಳೂರಿನ ವಿಆರ್‌ಕೆ ಸಂಸ್ಥೆಯಲ್ಲಿ ಉತ್ಸಾಹಿ ಯುವ ವಕೀಲರಿಗಾಗಿ ಅವಕಾಶ ಕಲ್ಪಿಸಿದೆ.
ವೃತ್ತಿಯು ಪೂರ್ಣಾವಧಿಯಾಗಿದ್ದು, ಮಾಸಿಕ ರೂ. 12,000/- ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಫೋನ್‌ಗೆ ಕರೆ ಮಾಡಬಹುದು.
We, VKR Legally Advocates and Attorneys engages Advocate as Associate (both Judicial and Quasi Judicial matters). Full time basis. Location Mangaluru.
Rs.12,000/- pm. Contact Prashantha K +91 78994 56767