-->
Job in Survey Department- 3000 ಸರ್ವೇಯರ್‌ಗಳ ನೇಮಕಾತಿ: ಅರ್ಜಿ ಸಲ್ಲಿಸಲು ಜನವರಿ 21 ಕೊನೆ ದಿನ

Job in Survey Department- 3000 ಸರ್ವೇಯರ್‌ಗಳ ನೇಮಕಾತಿ: ಅರ್ಜಿ ಸಲ್ಲಿಸಲು ಜನವರಿ 21 ಕೊನೆ ದಿನ

3000 ಸರ್ವೇಯರ್‌ಗಳ ನೇಮಕಾತಿ: ಅರ್ಜಿ ಸಲ್ಲಿಸಲು ಜನವರಿ 21 ಕೊನೆ ದಿನ







ರಾಜ್ಯದಲ್ಲಿ ಪೋಡಿ ಮುಕ್ತ ಅಭಿಯಾನ ಯೋಜನೆಯ ಅನುಷ್ಟಾನಕ್ಕೆ 3000 ಭೂಮಾಪಕರನ್ನು ನೇಮಕಾತಿ ಮಾಡಲು ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದೆ.ಇದಕ್ಕೂ ಮೊದಲು ಹೊರಡಿಸಲಾಗಿದ್ದ ನೇಮಕಾತಿ ಅಧಿಸೂಚನೆಯ ಜಾರಿಗೆ ಸರ್ಕಾರ ತಡೆ ಹಿಡಿದಿತ್ತು. ಇದೀಗ ನೇಮಕಾತಿಗೆ ಮತ್ತೆ ಚಾಲನೆ ದೊರೆತಿದೆ.




ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜನವರಿ 21, 2022 ಕಡೇ ದಿನಾಂಕವಾಗಿದೆ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದೆ.



ವಿದ್ಯಾರ್ಹತೆ: ಪಿಯುಸಿ (ವಿಜ್ಞಾನ ನಿಕಾಯ)ಯಲ್ಲಿ ಗಣಿತದಲ್ಲಿ ಶೇ. 60ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಥವಾ ಬಿ.ಇ. ಅಥವಾ ಸರ್ವೇ ಟ್ರೇಡ್‌ನಲ್ಲಿ ಐಟಿಐ ಡಿಪ್ಲೊಮಾ ಮಾಡಿರಬೇಕು.



ವಯೋಮಿತಿ: ಕನಿಷ್ಟ 18ರಿಂದ ಗರಿಷ್ಟ 65 ವರ್ಷಗಳು.



ಅರ್ಜಿ ಶುಲ್ಕ: ಅಭ್ಯರ್ಥಿಗಳು ನಾಡ ಕಚೇರಿಯ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ತಮ್ಮ ಚುನಾವಣಾ ಗುರುತಿನ ಚೀಟಿ / ಆಧಾರ್ ತೋರಿಸಿ ರೂ. 1000/- ಶುಲ್ಕ ಪಾವತಿಸಬೇಕು. ವಿಶಿಷ್ಟ ಅರ್ಜಿ ಸಂಖ್ಯೆ ಸ್ವೀಕೃತಿ ಪಡೆದು ಆ ಅರ್ಜಿ ಸಂಖ್ಯೆಯನ್ನು ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ತೆರೆಯಬೇಕು.



No of Posts: 3000

Job Location: Karnataka

Post Name: Licensed Landlords

Salary: As per SSLR Karnataka Norms


Vacancy Details

District Name No. of Posts

Bagalkot 60

Ballari 27

Belagavi 112

Bangalore 65

Bangalore Urban 12

Bidar 13

Chamarajnagar 50

Chikkamagaluru 112

Chitradurga 93

Dakshina Kannada 66

Davanagere 183

Dharwad 59

Gadag 46

Gulbarga 12

Hassan 136

Haveri 229

Kodagu 100

Kolar 137

Koppal 66

Mandya 195

Mysore 136

Raichur 54

Ramanagara 155

Shimoga 127

Tumkur 334

Udupi 131

Uttara Kannada 101

Bijapur 76

Yadgir 45

Chikkaballapur 39

Vijayanagara 29




ಹೆಚ್ಚಿನ ಮಾಹಿತಿಗೆ ಮತ್ತು ಅಧಿಸೂಚನೆಗೆ ಈ ಲಿಂಕ್ ಬಳಸಿ

https://landrecords.karnataka.gov.in/service201/Files/LS%20NOTIFICATION-%2001-12-2021.pdf


ಮಾಹಿತಿಗೆ ಈ ಲಿಂಕ್: 3000 ಸರ್ವೇಯರ್‌ಗಳ ನೇಮಕಾತಿ


ಆನ್‌ಲೈನ್ ಅರ್ಜಿ ಸಲ್ಲಿಸಲು ಈ ಲಿಂಕ್: https://landrecords.karnataka.gov.in/service201/









Ads on article

Advertise in articles 1

advertising articles 2

Advertise under the article