-->
DV Act- court fined applicant for misuse of provision- ಕೌಟುಂಬಿಕ ಹಿಂಸಾಚಾರ ಕಾಯ್ದೆ ದುರುಪಯೋಗ- ಪತ್ನಿಗೆ ಭಾರೀ ದಂಡ: ಶ್ರೀನಗರ ನ್ಯಾಯಾಲಯ

DV Act- court fined applicant for misuse of provision- ಕೌಟುಂಬಿಕ ಹಿಂಸಾಚಾರ ಕಾಯ್ದೆ ದುರುಪಯೋಗ- ಪತ್ನಿಗೆ ಭಾರೀ ದಂಡ: ಶ್ರೀನಗರ ನ್ಯಾಯಾಲಯ

ಕೌಟುಂಬಿಕ ಹಿಂಸಾಚಾರ ಕಾಯ್ದೆ ದುರುಪಯೋಗ ಮಾಡಿದ ಪತ್ನಿಗೆ ಭಾರೀ ದಂಡ: ಶ್ರೀನಗರ ನ್ಯಾಯಾಲಯ

ಕೌಟುಂಬಿಕ ಹಿಂಸಾಚಾರ ಕಾಯಿದೆ ಮಹಿಳೆಯರನ್ನು ರಕ್ಷಿಸಲು ಜಾರಿಗೊಳಿಸಲಾಗಿದೆ. ಹಾಗಂತ, ಅದನ್ನು ಪುರುಷರಿಗೆ ಕಿರುಕುಳ ನೀಡುವುದಕ್ಕೆ ಬಳಸುವುದಲ್ಲ...

ಇದು ಶ್ರೀನಗರದ ಸ್ಮಾಲ್ ಕಾಸ್ ನ್ಯಾಯಾಲಯದ ತೀರ್ಪು.

ಶಂಶಾದ್ ಅಖ್ತರ್ Vs ಅಜಾಜ್ ಪರ್ವೇಜ್ ಶಾ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಲಯ, ಗಂಡನ ವಿರುದ್ಧ ಕಾನೂನನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಪತ್ನಿ ಶಂಶಾದ್ ಅಖ್ತರ್ಗೆ ₹10 ಲಕ್ಷ ದಂಡವನ್ನು ವಿಧಿಸಿದೆ.

ಅರ್ಜಿದಾರರು ಕೌಟುಂಬಿಕ ಹಿಂಸಾಚಾರದ ಸೆಕ್ಷನ್ 12ರ ಅಡಿಯಲ್ಲಿ ದಾವೆಯನ್ನು ಹಿಂದಕ್ಕೆ ಪಡೆಯಲು ಅರ್ಜಿ ಹಾಕಿದ್ದು, 10 ಲಕ್ಷ ರೂ.ಗಳ ದಂಡ ವಿಧಿಸಿದೆ. ಒಂದು ತಿಂಗಳೊಳಗೆ ಅರ್ಜಿದಾರರು ದಂಡವನ್ನು ಪಾವತಿಸಲು ವಿಫಲರಾದರೆ, ಅದನ್ನು ಭೂಕಂದಾಯ ರಿಕವರಿ ಮಾದರಿಯಲ್ಲಿ ಎದುರುದಾರರು ಹಣವನ್ನು ಪಡೆಯಲು ಕಾನೂನು ಪ್ರಕ್ರಿಯೆ ನಡೆಸಬಹುದು ಎಂದು ತೀರ್ಪಿನಲ್ಲಿ ಹೇಳೀದೆ.

Domestic Violence Act enacted to protect women, not harass men:"* J&K Small Cause court imposes ₹10 lakh fine on wife for misusing law against husband.

Domestic Violence Act enacted to protect women, not harass men:"* J&K Small Cause court imposes ₹10 lakh fine on wife for misusing law against husband.

Shamshada Akhter Vs Ajaz Parvaiz Shah

Small Cause Court, Srinagara

Case no: 3722349/2019

Dated 16/12/2021

Ads on article

Advertise in articles 1

advertising articles 2

Advertise under the article