Consumer Commission Appointment- ವಿವಿಧ ಜಿಲ್ಲೆಗಳ ಗ್ರಾಹಕ ಆಯೋಗದಲ್ಲಿ ನ್ಯಾಯಾಧೀಶರ ನೇಮಕ: ಅಂತಿಮ ಪಟ್ಟಿ ಇಲ್ಲಿದೆ..
ವಿವಿಧ ಜಿಲ್ಲೆಗಳ ಗ್ರಾಹಕ ಆಯೋಗದಲ್ಲಿ ನ್ಯಾಯಾಧೀಶರ ನೇಮಕ: ಅಂತಿಮ ಪಟ್ಟಿ ಇಲ್ಲಿದೆ..
ರಾಜ್ಯಪಾಲದ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರ ದಿನಾಂಕ 21-01-2022ರಂದು ಅಧಿಸೂಚನೆ ಹೊರಡಿಸಿದ್ದು, ವಿವಿಧ ಜಿಲ್ಲೆಗಳ ಗ್ರಾಹಕ ಆಯೋಗದಲ್ಲಿ ಖಾಲಿ ಇರುವ ನ್ಯಾಯಾಧೀಶರ ನೇಮಕ ಮಾಡಲಾಗಿದೆ.
ವಿವಿಧ ಜಿಲ್ಲೆಗಳ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು, ಸದಸ್ಯರು ಮತ್ತು ಮಹಿಳಾ ಸದಸ್ಯರ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ.
ಅಂತಿಮ ಪಟ್ಟಿ ಇಲ್ಲಿದೆ..
ಅಧ್ಯಕ್ಷರ ಸ್ಥಾನಕ್ಕೆ
ಈಶಪ್ಪ ಕರಬಸಪ್ಪ ಭುಟೆ
ಅಚಂದಿರ ಕೆಂಚಪ್ಪ ನವೀನ್ ಕುಮಾರಿ
ಟಿ. ಶಿವಣ್ಣ
ನೀರ್ಪಾಡಿ ರಾಮಣ್ಣ ಗೌಡ ಚೆನ್ನಕೇಶವ
ಶಿವರಾಮ ಕೆ.
ಸದಾನಂದ ಎಂ. ಕಲಾಲ್
ರಾಚಪ್ಪ ಕುಬೇರಪ್ಪ ತಾಳಿಕೋಟಿ
ಚಂಚಲ ಸಿಎಂ
ಅಣ್ಣಾಸಾಹೇಬ ಶಂಕರ ಸಡಲಗೆ
ಸಂಜೀವ ಕುಲಕರ್ಣಿ
ವಿಜಯಲಕ್ಷ್ಮಿ ಜಿ.ಟಿ.
ಡಿ.ವೈ. ಬಸಾಪುರ್
ಅಬ್ದುಲ್ ಸಲೀಮ್ ಜಿ. ಮಾಲ್ದಾರ್
ಎಂ. ಶೋಭಾ
ವಿಜಯಕುಮಾರ್ ಮಲ್ಕಜಪ್ಪ
ಕಲ್ಪನಾ ಎಂ. ಕುಲಕರ್ಣಿ
ಎಚ್. ಚನ್ನೇಗೌಡ
ವೆಂಕಟೇಶ್ ಜೋಶಿ
ಕೆ.ವಿ. ಸುರೇಂದ್ರ ಕುಮಾರ್
ಸಯ್ಯದ್ ಅನ್ಸರ್ ಕಲೀಂ
ಎಂ.ಎಸ್. ರಾಮಚಂದ್ರ
ತಿಪ್ಪೇಸ್ವಾಮಿ ಎನ್.
ಸದಸ್ಯ ಸ್ಥಾನಕ್ಕೆ
ಬಿ.ಎಸ್. ಈಶ್ವರಪ್ಪ
ಶ್ರೀನಿಧಿ ಎಚ್. ಎನ್.
ಕಮಲ್ಕಿಶೋರ್ ರಾಮೇಶ್ವರ್ ಜೋಷಿ
ಗಿರೀಶ್ ಗೌಡ ಶಿವಮೂರ್ತೆಪ್ಪ ಪಾಟೀಲ್
ಸಿ.ಎಸ್. ತ್ಯಾಗರಾಜನ್
ದೇವರಾಜು ಬಿ.
ಎಂ. ಲೋಕೇಶ್
ರಾಜು ಕೆ.ಎಸ್.
ಎಚ್. ಜನಾರ್ದನ್
ಮಂಜುನಾಥ್ ಎಂ. ಬೊಮ್ಮನಕಟ್ಟಿ
ಬಿ.ಡಿ. ಯೋಗಾನಂದ
ಚಂದ್ರಶೇಖರ್ ಎಸ್. ನೂಲ
ತ್ರಿಯಂಬಕೇಶ್ವರ
ಮಾರುತಿ ವಡ್ಡರ್
ಪಿ. ಮಕ್ಬುಲ್ ಬಾಷಾ
ರಾಜು ನಾಮದೇವ ಮೇತ್ರಿ
ಸೋಮಶೇಖರಪ್ಪ ಕಾಶಪ್ಪ ಹಂಡಿಗೋಳ್
ಮಹಿಳಾ ಸದಸ್ಯರ ಅರ್ಹತಾ ಪಟ್ಟಿ
ಇ. ಪ್ರೇಮ
ಸಿಎಚ್. ಸಮೀಯುನ್ನಿಸಾ ಅಬ್ರಾರ್
ಯಶೋದಾ ಭಾಸ್ಕರ್ ಪಾಟೀಲ್
ಅನಿತಾ ಶಿವಕುಮಾರ್
ಸವಿತಾ ಐರಾಣಿ
ಉಮಾದೇವಿ
ಬಿ.ಯು. ಗೀತಾ
ನಂದಿನಿ ಎಚ್. ಕುಂಬಾರ್
ಜ್ಯೋತಿ ಎನ್.
ಜಿ.ಇ. ಸೌಭಾಗ್ಯಲಕ್ಷ್ಮಿ
ಅನುಪಮಾ ಆರ್.
ಭಾರತಿ ಎಂ.ವಿ.
ಲತಾ ಎಂ.ಎಸ್.
ಶಾರದಮ್ಮ ಎಚ್.ಜಿ.
ವಿ. ಅನುರಾಧ
ಗೌರಮ್ಮಣ್ಣಿ
ರೇಖಾ ಸಾಯನವರ್
ಅಧ್ಯಕ್ಷರು, ಸದಸ್ಯರು ಮತ್ತು ಮಹಿಳಾ ಸದಸ್ಯರ ನೇಮಕಾತಿಯನ್ನು ದಾಖಲೆಗಳ ಪರಿಶೀಲನೆ ಮತ್ತು ಮೆರಿಟ್ ಆಧಾರದಲ್ಲಿ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.