-->
Advocate need for law firm- ಕಾನೂನು ಸಂಸ್ಥೆಗೆ ವಕೀಲರು ಬೇಕಾಗಿದ್ದಾರೆ... ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

Advocate need for law firm- ಕಾನೂನು ಸಂಸ್ಥೆಗೆ ವಕೀಲರು ಬೇಕಾಗಿದ್ದಾರೆ... ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಕಾನೂನು ಸಂಸ್ಥೆಗೆ ವಕೀಲರು ಬೇಕಾಗಿದ್ದಾರೆ... ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ


ಮುಂಬೈನಲ್ಲಿರುವ ಕಾನೂನು ಸಂಸ್ಥೆಗೆ ಕಾನೂನು ಅನುಭವದ (ಕನಿಷ್ಠ 7 ವರ್ಷಗಳು) ವಕೀಲರು ಬೇಕಾಗಿದ್ದಾರೆ.





ಆಸಕ್ತ ವಕೀಲರು ವಕೀಲರು ಬಹುತೇಕ ಮನೆಯಿಂದಲೇ ಕೆಲಸ ಮಾಡಬಹುದು. ಇಂಗ್ಲಿಷ್‌ನಲ್ಲಿ ಉತ್ತಮವಾದ ಹಿಡಿತ ಹೊಂದಿರಬೇಕು, ಅರ್ಜಿದಾರರು ಮುಂಬೈ ನಿವಾಸಿಯಾಗಿದ್ದರೆ, ಅವರು ವಾರದಲ್ಲಿ ಕನಿಷ್ಠ 2 ದಿನಗಳ ಕಾಲ ನ್ಯಾಯಾಲಯ/ಕಚೇರಿಗಳಿಗೆ ಹಾಜರಾಗುವುದು ಅಪೇಕ್ಷಣೀಯವಾಗಿದೆ.



ದೇಶದ ಇತರ ಯಾವುದೇ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಉತ್ತಮ ವೇತನ, ವಿಶೇಷ ಸೌಲಭ್ಯಗಳನ್ನು ನೀಡಲಾಗುವುದು.



ಹೆಚ್ಚಿನ ವಿವರಗಳು ಮತ್ತು ನೇಮಕಾತಿಗೆ ಈ ಕೆಳಗಿನ ದೂರವಾಣಿಗೆ ಕರೆ/ವಾಟ್ಸಾಪ್ ಮಾಡಿ


ಹೇಮಾಲಿ ಕುರ್ನೆ, ವಕೀಲರು (9967969256)



A law firm in Mumbai is in need of a lawyer of fair experience (minimum of 7 years) who could mostly work from home. Having extremely good command over English. If the applicant is from Bombay, it would be desirable for him/her to attend court/office for atleast 2 days in a week. Candidates from any part of the country are welcome to apply. Attractive remuneration is assured.


Kindly contact:

Adv. Hemali Kurne 9967969256

Ads on article

Advertise in articles 1

advertising articles 2

Advertise under the article