Job Opportunity for Lawyers- ಬೆಂಗಳೂರು: ಲುಲು ಗ್ರೂಪ್‌ನಲ್ಲಿ ಲೀಗಲ್ ಎಕ್ಸಿಕ್ಯೂಟಿವ್ ನೇಮಕಾತಿ
ಬೆಂಗಳೂರು: ಲುಲು ಗ್ರೂಪ್‌ನಲ್ಲಿ ಲೀಗಲ್ ಎಕ್ಸಿಕ್ಯೂಟಿವ್ ನೇಮಕಾತಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಲುಲು ಗ್ರೂಪ್ ತನ್ನ ಬೆಂಗಳೂರಿನಲ್ಲಿ ಇರುವ ಕಚೇರಿಯಲ್ಲಿ ಕಾನೂನು ಕಾರ್ಯನಿರ್ವಾಹಕರ ಹುದ್ದೆಗೆ ನೇಮಕಾತಿ ಬಯಸಿ ಅಧಿಸೂಚನೆ ಪ್ರಕಟಿಸಿದೆ.
ಬೆಂಗಳೂರಿನ ರಾಜಾಜಿನಗರ ಲುಲು ಗ್ಲೋಬಲ್ ಮಾಲ್ ನಲ್ಲಿ ಅಭ್ಯರ್ಥಿಗಳು ಕಾರ್ಯನಿರ್ವಹಿಸಬೇಕಾಗಿದೆ.
ಹುದ್ದೆಯ ವಿವರ ಹೀಗಿದೆ.
ನೇಮಕಾತಿ - ಕಾನೂನು ಕಾರ್ಯನಿರ್ವಾಹಕ (ಲುಲು ಗ್ರೂಪ್).
ಶಿಕ್ಷಣ ಅರ್ಹತೆ: LLB.
ಕನಿಷ್ಠ 2+ ವರ್ಷಗಳ ಅನುಭವ.
ಕೆಲಸದ ಮುಖ್ಯಾಂಶಗಳು:
ಕಾನೂನು ದಾಖಲೆಗಳನ್ನು ಕನ್ನಡ ಭಾಷೆಯಿಂದ ಇಂಗ್ಲಿಷ್‌ಗೆ ಮತ್ತು ಪ್ರತಿಯಾಗಿ ಭಾಷಾಂತರಿಸುವ ಪ್ರಾವೀಣ್ಯತೆ ಹೊಂದಿರಬೇಕು.
ಕ್ಷಿಪ್ರಗತಿಯ ಉತ್ತಮ ಟೈಪಿಂಗ್ ಕೌಶಲ್ಯ, ಕಂಪ್ಯೂಟರ್ ಜ್ಞಾನ ಹಾಗೂ ಡಿಜಿಟಲ್ ಮಾಧ್ಯಮ, ಸಂವಹನಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ
ಉತ್ತಮ ಸಂವಹನ ಕೌಶಲ್ಯಗಳು, ವಿಶೇಷವಾಗಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮೌಖಿಕ ಮತ್ತು ಲಿಖಿತ ರೂಪದಲ್ಲಿ ಸುಲಲಿತವಾಗಿ ಬರೆಯಬಲ್ಲ, ಮಾತಾಡಬಲ್ಲವರಾಗಿರಬೇಕು.
ಕೆಲಸದ ಸ್ಥಳ - ಲುಲು ಗ್ಲೋಬಲ್ ಮಾಲ್, ರಾಜಾಜಿನಗರ.
ಸಂಬಳ - ಕಂಪನಿಯ ಮಾನದಂಡಗಳ ಪ್ರಕಾರ.
ವಾಟ್ಸಾಪ್ ಸಂಖ್ಯೆ - 9738067151
Hiring - Legal Executive (Lulu Group).
Education Qualification: LLB.
Minimum 2+ years of experience.
Job Highlights:
legal documents translation from Kannada language to English and vice versa
ability and working with computers and Digital/Internet related with good typing skillls
Good communication skills, especially in English and Kannada both in oral and in written form.
Work Location - Lulu Global Mall, Rajajinagar.
Salary - As per Company standards.
Whatsapp no - 9738067151