Postal Insurance for Advocates : ಈಗ ವಕೀಲರಿಗೆ ಅಂಚೆ ವಿಮೆ ಮಾಡುವುದು ಬಲು ಸುಲಭ- ಸಮಗ್ರ ಮಾಹಿತಿ ಇಲ್ಲಿದೆ
ಪೋಸ್ಟಲ್ ಇನ್ಸುರೆನ್ಸ್ ಪಡೆದುಕೊಳ್ಳುವ ಬಗ್ಗೆ ಹಲವರಲ್ಲಿ ಆಕಾಂಕ್ಷೆಗಳಿವೆ. ಆದರೆ, ಹೆಚ್ಚಿನ ಮಾಹಿತಿ ಇರುವುದಿಲ್ಲ.
ಯಾವ ವಿಮೆ ಪಾಲಿಸಿ ಒಳ್ಳೆಯದು ಮತ್ತು ಅದನ್ನು ಪಡೆಯುವ ಬಗೆ ಹೇಗೆ ಎಂಬ ಬಗ್ಗೆ ಮಾಹಿತಿ ನೀಡಲು ಹೊಸ ಅವಕಾಶ ಎದುರಾಗಿದೆ.
ಕೇವಲ ಸರ್ಕಾರಿ ನೌಕರರಿಗೆ ಮೀಸಲಾಗಿದ್ದ ವಿಮಾ ಪಾಲಿಸಿಯನ್ನು ಇದೀಗ ವಕೀಲರು, ಎಂಜಿನಿಯರ್ ಮತ್ತು ಅರೆ ಸರ್ಕಾರಿ ಸ್ವಾಮ್ಯದ ನೌಕರರಿಗೂ ವಿಸ್ತರಿಸಲಾಗಿದೆ.
ಹಾಗಾಗಿ, ವಕೀಲರು ಮತ್ತು ಎಂಜಿನಿಯರ್‌ಗಳಿಗೆ ಪೋಸ್ಟಲ್ ಇನ್ಸುರೆನ್ಸ್ ಪಡೆಯಲು ಅವಕಾಶ ಇದೆ.
ಇದೊಂದು ಉತ್ತಮ ವಿಮಾ ಯೋಜನೆಯಾಗಿದ್ದು, ಅತಿ ಕಡಿಮೆ ಪ್ರೀಮಿಯಂ ಮತ್ತು ಅತೀ ಹೆಚ್ಚು ಬೋನಸ್ ಸಿಗುವ ವ್ಯವಸ್ಥೆಯನ್ನು ವಿಮಾ ಪಾಲಿಸಿ ಹೊಂದಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಹಾಗೂ ಪೋಸ್ಟಲ್ ಇನ್ಸುರೆನ್ಸ್ ನಿಮಗೂ ಮಾಡುವ ಆಸಕ್ತಿಯಿದ್ದರೆ ತಕ್ಷಣ ಈ ನಂಬರ್‌ಗೆ ಸಂಪರ್ಕಿಸಿ...
ಮಂಗಳೂರು ಭಾಗದವರು ಸಂಪರ್ಕಿಸಬೇಕಾದ ವಾಟ್ಸಪ್ ಸಂಖ್ಯೆ : 7019142589
ಮಂಗಳೂರು ಹೊರತುಪಡಿಸಿದ ಇತರ ಪ್ರದೇಶದವರು ಸ್ಥಳೀಯ ಅಂಚೆ ಕಚೇರಿ ಸಂಪರ್ಕಿಸಿ