career for Advocate: ಮಂಗಳೂರು ವಿವಿ ವಕೀಲರ ಯಾದಿಗೆ ಸೇರ್ಪಡೆ- ವಕೀಲರಿಂದ ಅರ್ಜಿ ಆಹ್ವಾನ
Tuesday, March 15, 2022
ಮಂಗಳೂರು ವಿವಿ ವಕೀಲರ ಯಾದಿಗೆ ಸೇರ್ಪಡೆ- ವಕೀಲರಿಂದ ಅರ್ಜಿ ಆಹ್ವಾನ
ಮಂಗಳೂರು ವಿಶ್ವವಿದ್ಯಾನಿಲಯದ ನ್ಯಾಯವಾದಿಗಳ ಯಾದಿ(ಪ್ಯಾನಲ್)ಗೆ ಸೇರ್ಪಡೆಗೊಳ್ಳಲು ಅರ್ಜಿ ಆಹ್ವಾನಿಸಿದ್ದು, ಅರ್ಜಿ ಹಾಕಲು ವಕೀಲರಿಗೆ ಇದ್ದ ಗಡುವನ್ನು ವಿಸ್ತರಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ಯಾದಿಗೆ ಸೇರ್ಪಡೆಗೊಳ್ಳಲು ಬಯಸುವ ನ್ಯಾಯವಾದಿಗಳು ಹಾಗೂ ನ್ಯಾಯವಾದಿ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-03-2022
ಹೆಚ್ಚಿನ ಮಾಹಿತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ https://mangaloreuniversity.ac.in/ ವೀಕ್ಷಣೆ ಮಾಡಬಹುದು
ಈಗಾಗಲೇ ಅರ್ಜಿ ಸಲ್ಲಿಸಿರುವ ನ್ಯಾಯವಾದಿಗಳು ನ್ಯಾಯವಾದಿ ಸಂಸ್ಥೆಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.