Firday Holiday for High Court- ಹೋಳಿ ಆಚರಣೆ ಹಿನ್ನೆಲೆ: ಶುಕ್ರವಾರ ಹೈಕೋರ್ಟ್ ಪೀಠಗಳಿಗೆ ರಜೆ
Wednesday, March 16, 2022
ಹೋಳಿ ಆಚರಣೆ ಹಿನ್ನೆಲೆ: ಶುಕ್ರವಾರ ಹೈಕೋರ್ಟ್ ಪೀಠಗಳಿಗೆ ರಜೆ
ಹೋಳಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಹೈಕೋರ್ಟ್ ಕಲಾಪಗಳಿಗೆ ರಜೆ ನೀಡಲಾಗಿದೆ. ಈ ರಜೆಯನ್ನು ಎಲ್ಲ ವಿಭಾಗೀಯ ಪೀಠಗಳಿಗೂ ನೀಡಲಾಗಿದೆ.
ಮುಂದಿನ ಶುಕ್ರವಾರ, ಅಂದರೆ 18 ಮಾರ್ಚ್ 2022 ರಂದು ಹೈಕೋರ್ಟ್ ತನ್ನ ಬೆಂಗಳೂರು ಪ್ರಧಾನ ಪೀಠ ಮತ್ತು ಧಾರವಾಡ ಹಾಗೂ ಕಲಬುರ್ಗಿ ವಿಭಾಗದ ಗಳಿಗೆ ರಜೆ ನೀಡಿ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಟಿ.ಜಿ. ಶಿವಶಂಕರೇ ಗೌಡ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ
ಕೋರ್ಟಿಗೆ ತಪ್ಪು ಮಾಹಿತಿ, ಉಡಾಫೆ ಉತ್ತರ: ಮಂಗಳೂರು ತಹಶೀಲ್ದಾರ್‌ಗೆ ನ್ಯಾಯಾಲಯ ಛೀಮಾರಿ!
ಕೋರ್ಟಿಗೆ ತಪ್ಪು ಮಾಹಿತಿ, ಉಡಾಫೆ ಉತ್ತರ: ಮಂಗಳೂರು ತಹಶೀಲ್ದಾರ್‌ಗೆ ನ್ಯಾಯಾಲಯ ಛೀಮಾರಿ!