-->
Job for Law graduates - ಟೆಕ್ ಮಹೀಂದ್ರ: ಕಾನೂನು ಪದವೀಧರರಿಗೆ ಉದ್ಯೋಗವಕಾಶ

Job for Law graduates - ಟೆಕ್ ಮಹೀಂದ್ರ: ಕಾನೂನು ಪದವೀಧರರಿಗೆ ಉದ್ಯೋಗವಕಾಶ

ಟೆಕ್ ಮಹೀಂದ್ರ: ಕಾನೂನು ಪದವೀಧರರಿಗೆ ಉದ್ಯೋಗವಕಾಶ





ಪ್ರತಿಷ್ಟಿತ ಮಾಹಿತಿ ತಂತ್ರಜ್ಙಾನ ಸಂಸ್ಥೆ- ಟೆಕ್ ಮಹೀಂದ್ರದಲ್ಲಿ ಕಾನೂನು ಪದವೀಧರರಿಗೆ (ಫೆಶರ್) ಅವಕಾಶ ಒದಗಿಬಂದಿದೆ.



ಹುದ್ದೆಯ ಹೆಸರು: ಅಸೋಸಿಯೇಟ್ eGRC



ಶೈಕ್ಷಣಿಕ ಅರ್ಹತೆ: LLB ಯಾ LLM



ವೇತನ: ವಾರ್ಷಿಕ ನಾಲ್ಕು ರೂ. (ಪ್ಯಾಕೇಜ್)



ಉದ್ಯೋಗದ ಸ್ಥಳ: ಸದ್ಯಕ್ಕೆ ವರ್ಕ್ ಫ್ರಂ ಹೋಂ



ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು..

8336951809

HR Radhika, email bit.tpo@gmail.com


(ವಿ.ಸೂ.: ಈ ಸುದ್ದಿಯ ಸತ್ಯಾಸತ್ಯತೆಗೆ ಸುದ್ದಿ ಸಂಸ್ಥೆ ಹೊಣೆಯಲ್ಲ. ಓದುಗರು ಜಾಗರೂಕರಾಗಿ ಈ ಬಗ್ಗೆ ಮುಂದುವರಿಯಬೇಕು)


There is an job opportunity at Tech Mahindra for fresher.


Role: Associate eGRC


Academic Eligibility: LLB or LLM


Salary :4 Lpa and above.


Knowledge of Governance, risk & Compliance management will be an added advantage.


Job Location: WFH.


Reach out to me know more:

8336951809

HR Radhika, email bit.tpo@gmail.com

Ads on article

Advertise in articles 1

advertising articles 2

Advertise under the article