HC Announced List of 75 Civil Judge | 75 ಸಿವಿಲ್ ನ್ಯಾಯಾಧಿಶರ ಹುದ್ದೆ: ನೇಮಕಾತಿ ಪಟ್ಟಿ ಪ್ರಕಟ
75 ಸಿವಿಲ್ ನ್ಯಾಯಾಧಿಶರ ಹುದ್ದೆ: ನೇಮಕಾತಿ ಪಟ್ಟಿ ಪ್ರಕಟ
ಕರ್ನಾಟಕ ಹೈಕೋರ್ಟಿನ ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿ ನಡೆಸಿದ ಸಿವಿಲ್ ಜಡ್ಜ್ (ದಿವಾಣಿ ನ್ಯಾಯಾಧೀಶರ) ನೇಮಕಾತಿ ಪ್ರಕ್ರಿಯೆಯಲ್ಲಿ ರಾಜ್ಯದ 75 ಮಂದಿ ಅರ್ಹ ಅಭ್ಯರ್ಥಿಗಳನ್ನು ನ್ಯಾಯಾಧೀಶರಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.
26-03-2021ರಂದು ಹೊರಡಿಸಿದ ಅಧಿಸೂಚನೆಯಂತೆ ಕರ್ನಾಟಕ ನ್ಯಾಯಾಂಗ ಸೇವೆಗಳ ನೇಮಕಾತಿ ನಿಯಮ 2004 ಹಾಗೂ ಇತರ ನಿಯಮಗಳನ್ನು ಅನುಸರಿಸಿ ನಡೆಸಿದ ವಿವಿಧ ಹಂತಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಯಶಸ್ವಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ನ್ಯಾಯಾಧೀಶರಾಗಿ ನೇಮಕಗೊಂಡ ಯಶಸ್ವಿ ಅಭ್ಯರ್ಥಿಗಳ ಪಟ್ಟಿ ಹೀಗಿದೆ
ಸಿದ್ದರಾಮ ರೆಡ್ಡಿ
ಸವಿತಾ ನಿಂಗಪ್ಪ ಮುಕ್ಕಲ್
ನಿರುಪಮಾ ರೇಣುಕಪ್ಪ ಧಂಗ್
ಸುಕೀತಾ ಎಸ್ ಹದ್ಲಿ
ನಂದಿನಿ ಎಸ್ ಆರ್
ಶಿಶಿರ ಆರ್
ಚೈತ್ರ ಜೆ
ಚರಿತ ಎಚ್ ಪಿ
ಸ್ನೇಹ ಪಾಟೀಲ್
ಚಂದ್ರಶೇಖರ್ ಅಲಬೂರು
ವಿಶ್ವನಾಥ ಎ.
ಮಾನಸ ಶೇಖರ್
ಶ್ರುತಿ ವಿ.
ಸಹನಾ ಆರ್.
ಮೋಹಿತ್ ಬಿ.ಎಂ.
ಕಾವೇರಮ್ಮ ಎಂ
ವೀರೇಶ್ ಹಿರೇಮಠ
ಹರ್ಷದ್ ಅನ್ಸಾರಿ
ಅರ್ಪಿತ
ಶಿವಣ್ಣ ಹೆಚ್ಆರ್
ಅಪರ್ಣ ಆರ್
ಕೆಪಿ ಸಿದ್ದಪ್ಪಾಜಿ
ಪಲ್ಲವಿ ಆದಿನಾಥ ಪಾಟೀಲ್
ಹನುಮಂತರಾಯಪ್ಪ ಬಿಆರ್
ದೇವದಾಸ್ ಎಚ್.
ಅಭಿನಯ
ಸಿಂಚನ ಗೌಡ ಪಾಟೀಲ್
ಶ್ವೇತಾ ಪಾಟೀಲ್
ಸುಮಲತಾ ಎಲ್.
ಮೇಧಾ ಪಿಎಂ
ಶಮ ಶ್ರೀವತ್ಸ
ಹಂಸ ವಿ.
ಶೃತಿ ಎಂ
ಈರಣ್ಣ ಹುಣಸಿಕಟ್ಟಿ
ಹರೀಶ್ ಸಿಂಗ್
ಸಂಜಯ್ ಮಲ್ಲಿಕಾರ್ಜುನಯ್ಯ
ದತ್ತ ಕುಮಾರ್ ಜವಲ್ಕರ್
ಶ್ರೀಧರ ಎಚ್.ಡಿ.
ಅರ್ಪಿತ ಬಿ ಬೆಲ್ಲದ
ವಿಶಾಲಾಕ್ಷಿ
ತೇಜಸ್ ಕುಮಾರ್ ಎಸ್.
ಅಕ್ಷತಾ ಸಿಆರ್
ಸುಷ್ಮಾ ಎಂ
ಲಕ್ಷ್ಮಿ ಭವಾನಿ ಶಂಕರಪ್ಪ
ಅಮ್ರೀನ್ ಸುಲ್ತಾನ
ಬಸವರಾಜ್
ವಿಜಯಲಕ್ಷ್ಮಿ ಎಚ್ಕೆ
ಮಹಾಲಕ್ಷ್ಮಿ ಜಿ
ಕೋಮಲ ಆರ್.ಸಿ.
ಅರ್ಪಿತ ಕೆವಿ
ಶ್ವೇತ ಜೆ
ವಜ್ರೇಶ
ಜ್ಯೋತಿ ಅಶೋಕ ಪತ್ತಾರ್
ತೇಜಶ್ರೀ ಆರ್.
ರಾಹುಲ್ ಚಂಬಾರ್
ವೀಣಾ ಕೊಲೇಕಾರ್
ನಟರಾಜ ಎಸ್ ಟಿ
ಮಮತಾ ಪಿ
ರಘು ಎಂ
ಧನಲಕ್ಷ್ಮಿ ಎಂ.
ಜೋಯ್ಲಿನ್ ಮೆಂಡೋನ್ಸಾ
ಸವಿತಾ ರಾಣಿ ಎಚ್.ವಿ.
ಜ್ಯೋತಿ ಬಿ ಕಾಗಿನ್ ಕಾರ್
ಮುದುಕಪ್ಪ ಒದಾನ್
ಮದನ್ ಬಿ
ಶೃತಿ ಕೆಎಸ್
ರಂಜಿತಾ ಜಿಬಿ
ವಿಜಯೇಂದ್ರ ಟಿಎಚ್
ಅನಿತಾ ಸಾಲಿ
ಯೋಗೇಂದ್ರ ಶೆಟ್ಟಿ
ರಂಜಿತಾ ಎಸ್.ಕೆ.
ಬಸವರಾಜ
ಸುನೀತಾ
ಇಸ್ಮಾಯಿಲ್ ಜಬಿವುಲ್ಲಾ
ರಹೇಲ ಸಾಬಾ ಸಿ.ಎಸ್.
ವಕೀಲ ಮಿತ್ರರಲ್ಲಿ ಸೂಚನೆ: ನ್ಯಾಯಾಧೀಶರಾಗಿ ಆಯ್ಕೆಯಾದ ಸಹೋದ್ಯೋಗಿ ಮಿತ್ರರ ಕುರಿತ ಲೇಖನ, ಅಭಿನಂದನೆಗಳನ್ನು ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ 94834564040 ವಾಟ್ಸ್ಯಾಪ್ ನಂಬರನ್ನು ಸಂಪರ್ಕಿಸಬಹುದು.