ಕಾನೂನು ಲೇಖನ, ಮಾಹಿತಿ ಬರಹಗಳಿಗೆ ಆಹ್ವಾನ- ನಿಮ್ಮ ಲೇಖನಗಳಿಗೆ ನಮ್ಮ ವೇದಿಕೆ 'Court Beat News'
ಕಾನೂನು ಲೇಖನ, ಮಾಹಿತಿ ಬರಹಗಳಿಗೆ ಆಹ್ವಾನ- ನಿಮ್ಮ ಲೇಖನಗಳಿಗೆ ನಮ್ಮ ವೇದಿಕೆ 'Court Beat News'
ಕನ್ನಡ ಭಾಷೆಯಲ್ಲಿ ಕಾನೂನು ಮಾಹಿತಿಗಳನ್ನು ಸರಳವಾಗಿ ನೀಡಬೇಕು ಎಂಬ ಉದ್ದೇಶದೊಂದಿಗೆ ಕನ್ನಡದ ಪ್ರತಿಷ್ಟಿತ ಸುದ್ದಿವಾಹಿನಿ 'Court Beat News' ಕಳೆದ ಎರಡು ವರ್ಷಗಳಿಂದ ಶ್ರಮಿಸುತ್ತಿದೆ.
ಸತತವಾಗಿ ಕಾನೂನು ಕುರಿತ ಲೇಖನ, ವಕೀಲ ಸಮುದಾಯಕ್ಕೆ ಅನುಕೂಲವಾಗುವ ಬರಹಗಳನ್ನು ಪ್ರಕಟಿಸುತ್ತಿರುವ 'Court Beat News' ತನ್ನದೇ ಆದ ಓದುಗ ಬಳಗವನ್ನು, ಹಿತೈಷಿ, ಅಭಿಮಾನಿಗಳನ್ನು ಒಳಗೊಂಡಿದೆ.
ನೀವು ಕಾನೂನು ಕುರಿತು ಆಸಕ್ತಿದಾಯಕ ಹಾಗೂ ವಕೀಲರಿಗೆ ಅನುಕೂಲವಾಗುವ ಮಾಹಿತಿ, ಬರಹಗಳನ್ನು ಸಿದ್ದಪಡಿಸಿದರೆ ಅದನ್ನು ಈ ಸುದ್ದಿಜಾಲದಲ್ಲಿ ಪ್ರಕಟಿಸುವ ಇರಾದೆ ನಮ್ಮದು.
ಎಲ್ಲರಿಗೂ ಕಾನೂನು ಕೈಗೆಟುಬೇಕು, ಕಾನೂನು ಮಾಹಿತಿ ಸರಳವಾಗಿ ನ್ಯಾಯದಾನ ಸುಲಲಿತವಾಗಿ ನಡೆಯಬೇಕು, ವಕೀಲರಿಗೂ ಅನುಕೂಲವಾಗಬೇಕು ಎಂಬುದು ನಮ್ಮ ಸದುದ್ದೇಶ.
ನಮ್ಮ ಸಂಪರ್ಕ ವಿಳಾಸ:
ವಾಟ್ಸ್ಯಾಪ್: 9483456040
Email: courtbeatnews@gmail.com
ಪ್ರಕಟವಾಗುವ ಪ್ರತಿ ಲೇಖನ- ಬರಹದಲ್ಲಿ ಲೇಖಕರ ವಿವರವನ್ನು ಪ್ರಕಟಿಸಲಾಗುವುದು
*Please Note: publication of articles is prerogative of 'court beat news' editorial team.