-->
APP ನೇಮಕಾತಿ: ಆಡಳಿತಾತ್ಮಕ ಕಾರಣ ನೀಡಿ ಪರೀಕ್ಷೆ ಮುಂದೂಡಿಕೆ

APP ನೇಮಕಾತಿ: ಆಡಳಿತಾತ್ಮಕ ಕಾರಣ ನೀಡಿ ಪರೀಕ್ಷೆ ಮುಂದೂಡಿಕೆ

APP ನೇಮಕಾತಿ: ಆಡಳಿತಾತ್ಮಕ ಕಾರಣ ನೀಡಿ ಪರೀಕ್ಷೆ ಮುಂದೂಡಿಕೆ





ಸಹಾಯಕ ಸರ್ಕಾರಿ ಅಭಿಯೋಜಕರು ವ ಸಹಾಯಕ ಸರ್ಕಾರಿ ವಕೀಲರ ನೇಮಕಾತಿ ಕುರಿತಂತೆ ನಿಗದಿಪಡಿಸಲಾದ ಪರೀಕ್ಷೆಯನ್ನು ಮುಂದೂಡಲಾಗಿದೆ.



ಈ ಪರೀಕ್ಷೆ ರಾಜ್ಯದ ನಾಲ್ಕು ಕೇಂದ್ರಗಳಲ್ಲಿ ದಿ. 28-05-2022ರಿಂದ 29-05-2022ರ ವರೆಗೆ ನಡೆಯಲಿತ್ತು.


ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಹಾಯಕ ಸರ್ಕಾರಿ ಅಭಿಯೋಜಕರು ವ ಸಹಾಯಕ ಸರ್ಕಾರಿ ವಕೀಲರ ನೇಮಕಾತಿ ಸಮಿತಿ, ಆಡಳಿತಾತ್ಮಕ ಕಾರಣಗಳಿಂದ ಈ ನಿರ್ಣಯ ಮಾಡಲಾಗಿದೆ ಎಂದು ಹೇಳಿದೆ.



ಮುಖ್ಯ ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.


Ads on article

Advertise in articles 1

advertising articles 2

Advertise under the article