Career in Lok Adalath- ಕಾನೂನು ಸೇವೆಗಳ ಪ್ರಾಧಿಕಾರ: ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಕಾನೂನು ಸೇವೆಗಳ ಪ್ರಾಧಿಕಾರ: ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರು ರಾಜ್ಯದ ವಿವಿಧ ಕಡೆ ಇರುವ ಶಾಶ್ವತ ಲೋಕ ಅದಾಲತ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 7, 2022
ರಾಜ್ಯದ ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು ಮಂಗಳೂರುಗಳಲ್ಲಿ iರುವ ಶಾಶ್ವತ (ಪರ್ಮನೆಂಟ್) ಲೋಕ ಅದಾಲತ್‌ನ ಖಾಲಿ ಇರುವ ಹುದ್ದೆಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಒಟ್ಟು ಹುದ್ದೆಗಳು: 7
ಬೆಂಗಳೂರು 2
ಮಂಗಳೂರು 1
ಮೈಸೂರು 2
ಬೆಳಗಾವಿ 2
ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಲಾಗಿರುವ ಅಧಿಸೂಚನೆಯ ಲಿಂಕನ್ನು ನೋಡಬಹುದು
Apply for 07 Member of PLA (ಪಿಎಲ್‌ಎ ಸದಸ್ಯ ) vacancies. ಕರ್ನಾಟಕ ರಾಜ್ಯ ಲೀಗಲ್ ಸರ್ವಿಸ್ ಅಥಾರಿಟಿ invited applications from eligible and interested candidates to fill up Member of PLA Posts through its official notification (May 202)
Aspirants who are looking for a career in Bengaluru, Mangaluru, Mysuru and Belagavi can make use of this opportunity.
ಸಂಸ್ಥೆಯ ಹೆಸರು: Karnataka State Legal Service Authority (KSLSA)
ಖಾಲಿ ಇರುವ ಒಟ್ಟು ಹುದ್ದೆಗಳು: 7
ಕರ್ತವ್ಯದ ಸ್ಥಳ: Bengaluru – Belagavi – Mangaluru – Mysuru
ಹುದ್ದೆಯ ಹೆಸರು: Member of PLA
ವೇತನ: Rs.2000/- Per Sitting
ಆಸಕ್ತರು ನಿಗದಿತ ಅರ್ಜಿ ನಮೂನೆಯಲ್ಲಿ ಈ ಕೆಳಗಿನ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು.
ಸದಸ್ಯ ಕಾರ್ಯದರ್ಶಿ, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯ ದೇಗುಲ, ಒಂದನೇ ಮಹಡಿ, ಎಚ್. ಸಿದ್ದಯ್ಯ ರಸ್ತೆ, ಬೆಂಗಳೂರು – 560027
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 07-05-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-Jun-2022