-->
Job in court- ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ

Job in court- ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ





ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ 19 Peon, Stenographer ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. Posts@districts.ecourts.gov.in


ಅರ್ಜಿಗಳನ್ನು ಆನ್‌ಲೈನ್‌ನಲ್ಲೇ ಸಲ್ಲಿಸಲು ಕೋರಲಾಗಿದೆ. ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


ಹುದ್ದೆಯ ಸ್ಥಳ: ಜಿಲ್ಲಾ ನ್ಯಾಯಾಲಯ, ಉ.ಕ.

ಒಟ್ಟು ಹುದ್ದೆಗಳು: 19

ಹುದ್ದೆಯ ಹೆಸರು: Peon, Stenographer

ವೇತನ: Rs.17000-52650/- Per Month


ಒಟ್ಟು ಹುದ್ದೆಗಳ ಸಂಖ್ಯೆ

Stenographer 6

Peon 13



ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 02-05-2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-Jun-2022

ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 02-Jun-2022


ವೇತನ (ಮಾಸಿಕ)

Stenographer Rs.27650-52650/-

Peon Rs.17000-28950/-


ಅರ್ಜಿ ಶುಲ್ಕ:

SC/ST/Cat-I & PH Candidates: Rs.100/-

Cat-2A/2B/3A & 3B Candidates: Rs.200/-

General Candidates: Rs.300/-

Mode of Payment: Online or Challan



ಶೈಕ್ಷಣಿಕ ಅರ್ಹತೆ:

Stenographer: ಪಿಯುಸಿ ಅಥವಾ ತತ್ಸಮಾನ

Peon: 10th


ಅಧಿಸೂಚನೆಗೆ ಈ ಲಿಂಕ್ ಕ್ಲಿಕ್ ಮಾಡಿ

https://districts.ecourts.gov.in/uttarakannada-onlinerecruitment


ಸ್ಟೆನೋಗ್ರಾಫರ್ ಹುದ್ದೆಯ ಅಧಿಸೂಚನೆ:

https://districts.ecourts.gov.in/sites/default/files/Steno_final_2022.pdf


ಜವಾನ(Peon) ಹುದ್ದೆಯ ಅಧಿಸೂಚನೆ:

https://districts.ecourts.gov.in/sites/default/files/Peon_final_2022.pdf

Ads on article

Advertise in articles 1

advertising articles 2

Advertise under the article