Labour Law - ಜುಲೈ 1,2022ರಿಂದ ಕಾರ್ಮಿಕ ಕಾನೂನಿನಲ್ಲಿ ಮಹತ್ತರ ಬದಲಾವಣೆ
Wednesday, June 15, 2022
ಜುಲೈ 1,2022ರಿಂದ ಕಾರ್ಮಿಕ ಕಾನೂನಿನಲ್ಲಿ ಮಹತ್ತರ ಬದಲಾವಣೆ
ಕಾರ್ಮಿಕ ಕಾನೂನುಗಳಲ್ಲಿ ಮಹತ್ವ ದ ಬದಲಾವಣೆ.!!.
ಜುಲೈ 1, 2022 ರಿಂದ. 40 ಕ್ಕಿಂತ ಹೆಚ್ಚು ಕಾರ್ಮಿಕ ಕಾನೂನುಗಳನ್ನು 4 ಲೇಬರ್ ಕೋಡ್ ಗಳ ಅಡಿಯಲ್ಲಿ ತರಲಾಗಿದೆ. ಇದೊಂದು ಮೊದಲ ಬಾರಿಗೆ ಮಹತ್ತರ ಬದಲಾವಣೆಯಾಗಲಿದೆ.
ಕಾರ್ಮಿಕರ ಸಂಬಳದಲ್ಲೂ ಬದಲಾವಣೆ ಆಗಲಿದೆ. ಉಳಿತಾಯದಲ್ಲೂ ಹೆಚ್ಚಳ ಆಗಲಿದೆ. ಭವಿಷ್ಯ ನಿಧಿ (PF) ಯಲ್ಲಿ ಉಳಿತಾಯ ಇನ್ನೂ ಹೆಚ್ಚಾಗಲಿದೆ.
ಮತ್ತೇನೆಲ್ಲ ಬದಲಾವಣೆಗಳಾಗಲಿವೆ... ಎನ್ನುವುದನ್ನು ಸುಬ್ರಮಣ್ಯ, ತೆರಿಗೆ, ಕಾನೂನು ಸಲಹೆಗಾರರು, ಬೆಂಗಳೂರು ಇವರು ವಿವರಿಸಿದ್ದಾರೆ.
ಸೂಚನೆ: ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಲೇಖಕರು/ವಿಷಯ ಮಂಡನೆ ಮಾಡುವವರೇ ಹೊಣೆ