GST (Video News): ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ : 18-07-2022ರಿಂದ ಆಗುವ ಬದಲಾವಣೆಗಳೇನು..?
Saturday, July 23, 2022
ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ : 18-07-2022ರಿಂದ ಆಗುವ ಬದಲಾವಣೆಗಳೇನು..?
GST ನಿಯಮದಲ್ಲಿ 18-07-2022ರಿಂದ ಭಾರೀ ಬದಲಾವಣೆ ಆಗಿದೆ. GST ವ್ಯಾಪ್ತಿಗೆ ಆಹಾರ ಪದಾರ್ಥಗಳು ಬರುತ್ತದೆ... ಗ್ರಾಹಕರು ಮತ್ತು ಆಹಾರ ತಯಾರಕರು, ಪ್ಯಾಕೇಜಿಂಗ್ ಇಂಡಸ್ಟ್ರಿ ಹಾಗೂ ಉದ್ಯಮ ವಲಯದಲ್ಲಿ ಆಗುವ ಬದಲಾವಣೆಗಳೇನು..?
ಈ ಹೊಸ ವಿಷಯದ ಬಗ್ಗೆ ತೆರಿಗೆ ಮತ್ತು ಕಾನೂನು ಸಲಹೆಗಾರರಾದ ಸುಬ್ರಮಣ್ಯ ಅವರು ಒಂದಿಷ್ಟು ವಿಷಯ ಹಂಚಿಕೊಂಡಿದ್ದಾರೆ.
ಈ ವೀಡಿಯೋ ನೋಡಿ...
comment through our email;
courtbeatnews@gmail.com