GST (Vedio News): ಮನೆ ಬಾಡಿಗೆ ವ್ಯಾಪ್ತಿಗೆ ಜಿಎಸ್‌ಟಿ...? ಲೀಸ್‌ಗೆ ಮನೆ ಕೊಟ್ಟರೆ ತೆರಿಗೆ ಹೇಗೆ..?
Saturday, July 23, 2022
ಮನೆ ಬಾಡಿಗೆ ವ್ಯಾಪ್ತಿಗೆ ಜಿಎಸ್‌ಟಿ...? ಲೀಸ್‌ಗೆ ಮನೆ ಕೊಟ್ಟರೆ ತೆರಿಗೆ ಹೇಗೆ..?
ಜಿಎಸ್‌ಟಿ ನಿಯಮದಲ್ಲಿ ಭಾರೀ ಬದಲಾವಣೆ ಆಗಿದೆ. ಜಿಎಸ್‌ಟಿ ವ್ಯಾಪ್ತಿಗೆ ಮನೆ ಬಾಡಿಗೆಯೂ ಬರುತ್ತದೆ... ಬಾಡಿಗೆ ಬದಲಿಗೆ ಲೀಸ್‌ಗೆ ಮನೆಯನ್ನು ಕೊಟ್ಟರೆ ಜಿಎಸ್‌ಟಿ ಬರುತ್ತದೆಯೇ..?.
ಈ ವಿಷಯದ ಬಗ್ಗೆ ತೆರಿಗೆ ಮತ್ತು ಕಾನೂನು ಸಲಹೆಗಾರರಾದ ಸುಬ್ರಮಣ್ಯ ಅವರು ಒಂದಿಷ್ಟು ವಿಷಯ ಹಂಚಿಕೊಂಡಿದ್ದಾರೆ.
ಈ ವೀಡಿಯೋ ನೋಡಿ...
comment through our email;
courtbeatnews@gmail.com