ಬಿಡಿಎ ಫ್ಲ್ಯಾಟ್ ಬುಕ್ಕಿಂಗ್: ಬೆಂಗಳೂರು ವಕೀಲರ ಸಂಘದ ಸದಸ್ಯರಿಗೆ ಮಹತ್ವದ ಸೂಚನೆ
ಬಿಡಿಎ ಫ್ಲ್ಯಾಟ್ ಬುಕ್ಕಿಂಗ್: ಬೆಂಗಳೂರು ವಕೀಲರ ಸಂಘದ ಸದಸ್ಯರಿಗೆ ಮಹತ್ವದ ಸೂಚನೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಫ್ಲ್ಯಾಟ್ ಖರೀದಿಸಲು ಉತ್ಸುಕರಾಗಿರುವ ಬೆಂಗಳೂರು ವಕೀಲರ ಸಂಘದ ಸದಸ್ಯರಿಗೆ ಸಂತಸದ ಸುದ್ದಿ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಫ್ಲಾಟ್‌ಗಳನ್ನು ಕರ್ನಾಟಕ ಸರ್ಕಾರದಿಂದ ಬೆಂಗಳೂರು ವಕೀಲರ ಸಂಘ(ಎಎಬಿ)ದ ಸದಸ್ಯರಿಗೆ ವಕೀಲರಿಗೆ ಕಾಯ್ದಿರಿಸಿದೆ.
ಆಸಕ್ತರು ಈ ಫ್ಲ್ಯಾಟ್‌ನ ನಿಗದಿತ ಬೆಲೆ, ಸಾಲ ಸೌಲಭ್ಯ, ಸಬ್ಸಿಡಿ ವ್ಯವಸ್ಥೆ, ಫ್ಲ್ಯಾಟ್‌ನ ಸ್ಥಳ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://register4bda.aab.net.in/
Dear Advocates,
BDA flats have been reserved for AAB Advocates by the Government of Karnataka. For info regarding Price, loan, subsidy, location, etc.
Please click on the below link.
https://register4bda.aab.net.in/
On submitting the form you will receive an Auto Whats app msg.
-Vivek Reddy, President AAB