-->
ಡಿಫೆನ್ಸ್ ಕೌನ್ಸೆಲ್ ನೇಮಕಾತಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅರ್ಜಿ ಆಹ್ವಾನ

ಡಿಫೆನ್ಸ್ ಕೌನ್ಸೆಲ್ ನೇಮಕಾತಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅರ್ಜಿ ಆಹ್ವಾನ

ಡಿಫೆನ್ಸ್ ಕೌನ್ಸೆಲ್ ನೇಮಕಾತಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅರ್ಜಿ ಆಹ್ವಾನ






ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿ Legal Aid Defense Counsel ಕಚೇರಿ ಸ್ಥಾಪನೆಯಾಗಿದ್ದು, ಈ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಪೂರ್ಣಾವಧಿ ವಕೀಲರ ನೇಮಕಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.



ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-09-2022 (ಸಂಜೆ 5-00 ಗಂಟೆಯ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.)



ಬೆಂಗಳೂರು ನಗರ


ಬೆಂಗಳೂರು ಗ್ರಾಮಾಂತರ


ಬಳ್ಳಾರಿ


ಚಿಕ್ಕಮಗಳೂರು


ದಾವಣಗೆರೆ


ಧಾರವಾಡ


ಹಾಸನ


ಕಲಬುರ್ಗಿ


ಮಂಗಳೂರು


ಮಂಡ್ಯ


ಮೈಸೂರು


ರಾಯಚೂರು


ರಾಮನಗರ


ಶಿವಮೊಗ್ಗ


ತುಮಕೂರು


ವಿಜಯಪುರ




ಆಸಕ್ತ ವಕೀಲರು ಅರ್ಜಿ ನಮೂನೆಗಳನ್ನು ಅಯಾ ಜಿಲ್ಲೆಯ ವೆಬ್‌ಸೈಟ್ ಪಡೆಯಬಹುದು.

ಅರ್ಜಿಗಳನ್ನು ಆಯಾ ಜಿಲ್ಲೆಯ "ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ"ದ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.



ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article