ರಾಜ್ಯದ ಏಳು ಮಂದಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ: ಹೈಕೋರ್ಟ್ ಅಧಿಸೂಚನೆ
Wednesday, August 3, 2022
ರಾಜ್ಯದ ಏಳು ಮಂದಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ: ಹೈಕೋರ್ಟ್ ಅಧಿಸೂಚನೆ
ಕರ್ನಾಟಕ ಹೈಕೋರ್ಟ್ 3-08-2022ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಜಿಲ್ಲಾ ನ್ಯಾಯಾಧೀಶರಾಗಿ ಏಳು ಮಂದಿಯ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಲಿಖಿತ ಪರೀಕ್ಷೆ, ನೇರ ಸಂದರ್ಶನ ಸೇರಿದಂತೆ ರಾಜ್ಯ ನ್ಯಾಯಾಂಗ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಅರ್ಹತೆ(ಮೆರಿಟ್)ಯ ಆಧಾರದಲ್ಲಿ ಈ ಏಳು ಮಂದಿ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.
ಆ ಏಳು ಮಂದಿ ನೂತನವಾಗಿ ನೇಮಕಗೊಂಡ ಜಿಲ್ಲಾ ನ್ಯಾಯಾಧೀಶರ ಪಟ್ಟಿ ಇಲ್ಲಿದೆ.
ಗಂಗಪ್ಪ ಈರಪ್ಪ ಪಾಟೀಲ್
ಸುಮಂಗಲಾ ಚಕಲಬ್ಬಿ
ಮಧು ಎನ್.ಆರ್..
ಆನಂದ
ಸಿರಾಜುದ್ದೀನ್ ಎ.
ಸರಿತಾ ಡಿ.
ಮಾಯಣ್ಣ ಬಿ.ಎಲ್.
ಇದನ್ನೂ ಓದಿ:
ಮಿತಭಾಷಿ, ಸರಳ, ಸಜ್ಜನ: ಡಿಸ್ಟ್ರಿಕ್ಟ್ ಜಡ್ಜ್ ಆಗಿ ಮಂಗಳೂರಿನ ಯುವ ವಕೀಲ ನೇಮಕ