ಪುತ್ತೂರು ವಕೀಲರ ಸಂಘದಿಂದ ಕಾನೂನು ಕಾರ್ಯಾಗಾರ: NI Act ಬಗ್ಗೆ ವಿವರವಾದ ಮಾಹಿತಿ
Wednesday, September 28, 2022
ಪುತ್ತೂರು ವಕೀಲರ ಸಂಘದಿಂದ ಕಾನೂನು ಕಾರ್ಯಾಗಾರ: NI Act ಬಗ್ಗೆ ವಿವರವಾದ ಮಾಹಿತಿ
ಪುತ್ತೂರು ವಕೀಲರ ಸಂಘದಿಂದ ಕಾನೂನು ಕಾರ್ಯಾಗಾರ ಯಶಸ್ವಿಯಾಗಿ ನಡೆದಿದ್ದು, Negotiable Instrument Act ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು.
ಹಿರಿಯ ನ್ಯಾಯವಾದಿ ಶ್ರೀ ಕೆ.ಆರ್. ಆಚಾರ್ಯ ಅವರು ಕಾರ್ಯಾಗಾರದಲ್ಲಿ ವಿವರವಾದ ಉಪನ್ಯಾಸ ನೀಡಿದರು.
ಅದರ ವೀಡಿಯೋವನ್ನು ವಕೀಲರು ಮತ್ತು ಆಸಕ್ತರಿಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ.
ಕೃಪೆ: ಪುತ್ತೂರು ವಕೀಲರ ಸಂಘ (ರಿ)
Feedback: courtbearnews@gmail.com