-->
ಕರ್ನಾಟಕ ಮಾನವ ಹಕ್ಕುಗಳ ಆಯೋಗ ಕಚೇರಿಯಲ್ಲಿ ಉದ್ಯೋಗಾವಕಾಶ

ಕರ್ನಾಟಕ ಮಾನವ ಹಕ್ಕುಗಳ ಆಯೋಗ ಕಚೇರಿಯಲ್ಲಿ ಉದ್ಯೋಗಾವಕಾಶ

ಕರ್ನಾಟಕ ಮಾನವ ಹಕ್ಕುಗಳ ಆಯೋಗ ಕಚೇರಿಯಲ್ಲಿ ಉದ್ಯೋಗಾವಕಾಶ





ಬೆಂಗಳೂರಿನ ಅಂಬೇಡ್ಕರ್ ವೀದಿಯಲ್ಲಿ ಇರುವ ಕರ್ನಾಟಕ ಮಾನವ ಹಕ್ಕುಗಳ ಆಯೋಗ ಕಚೇರಿಯಲ್ಲಿ ಉದ್ಯೋಗಾವಕಾಶ ಇದೆ. 


ಆಯೋಗವು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-10-2022.


ಹುದ್ದೆಗಳ ವಿವರ:

ಅಕೌಂಟ್ ಸೂಪರಿಂಟೆಂಡೆಂಟ್

ಜಡ್ಜ್‌ಮೆಂಟ್ ರೈಟರ್

ಸೀನಿಯರ್ ಅಸಿಸ್ಟಂಟ್

ಲೀಗಲ್ ಅಸಿಸ್ಟಂಟ್/ರಿಸರ್ಚ್ ಅಸಿಸ್ಟಂಟ್

ಅಸಿಸ್ಟಂಟ್

ಸ್ಟೆನೋಗ್ರಾಫರ್



ಶೈಕ್ಷಣಿಕ ಅರ್ಹತೆ:

ಅಕೌಂಟ್ ಸೂಪರಿಂಟೆಂಡೆಂಟ್- ವಾಣಿಜ್ಯ ಪದವಿ

ಜಡ್ಜ್‌ಮೆಂಟ್ ರೈಟರ್ - ಕಾನೂನು ಪದವಿ, ಕನ್ನಡ ಇಂಗ್ಲಿಷ್ ಟೈಪಿಂಗ್ ಜ್ಞಾನ

ಸೀನಿಯರ್ ಅಸಿಸ್ಟಂಟ್ - ಯಾವುದೇ ಪದವಿ

ಲೀಗಲ್ ಅಸಿಸ್ಟಂಟ್/ರಿಸರ್ಚ್ ಅಸಿಸ್ಟಂಟ್- ಕಾನೂನು ಪದವಿ, ಎಲ್‌ಎಲ್‌ಎಂ ಆದವರಿಗೆ ಆದ್ಯತೆ

ಅಸಿಸ್ಟಂಟ್- ಯಾವುದೇ ಪದವಿ

ಸ್ಟೆನೋಗ್ರಾಫರ್- ಡಿಪ್ಲೊಮಾ ಇನ್ ಕಾಮರ್ಸ್‌ ಪ್ರ್ಯಾಕ್ಟಿಸ್ ಅಥವಾ ಪಿಯುಸಿ, ಟೈಪ್ರೈಟಿಂಗ್‌ನಲ್ಲಿ ಸೀನಿಯರ್ ಪರೀಕ್ಷೆ ಪಾಸ್ ಆಗಿರಬೇಕು



ವೇತನ:

ಅಕೌಂಟ್ ಸೂಪರಿಂಟೆಂಡೆಂಟ್ - 40900/-

ಜಡ್ಜ್‌ಮೆಂಟ್ ರೈಟರ್ - 37900/-

ಸೀನಿಯರ್ ಅಸಿಸ್ಟಂಟ್ - 37900/-

ಲೀಗಲ್ ಅಸಿಸ್ಟಂಟ್/ರಿಸರ್ಚ್ ಅಸಿಸ್ಟಂಟ್ - 33450/-

ಅಸಿಸ್ಟಂಟ್ - 30350

ಸ್ಟೆನೋಗ್ರಾಫರ್ - 27650/-


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-10-2022.



ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದು.

ಕಾರ್ಯದರ್ಶಿ

ಕರ್ನಾಟಕ ಮಾನವ ಹಕ್ಕುಗಳ ಆಯೋಗ

3ನೇ ಮಹಡಿ, 5 ಹಂತ, ಎಂ.ಎಸ್. ಬಿಲ್ಡಿಂಗ್

ಡಾ. ಬಿ.ಆರ್. ಅಂಬೇಡ್ಕರ್ ವೀದಿ

ಬೆಂಗಳೂರು- 560001

email: secretary-skhrc@karnataka.gov.in

Ads on article

Advertise in articles 1

advertising articles 2

Advertise under the article