-->
Case and Counter Case- Legal Implications | ದೂರು ಮತ್ತು ಪ್ರತಿದೂರು: ಕಾನೂನಾತ್ಮಕ ಪರಿಣಾಮಗಳು- ವೀಡಿಯೋ ಉಪನ್ಯಾಸ

Case and Counter Case- Legal Implications | ದೂರು ಮತ್ತು ಪ್ರತಿದೂರು: ಕಾನೂನಾತ್ಮಕ ಪರಿಣಾಮಗಳು- ವೀಡಿಯೋ ಉಪನ್ಯಾಸ

ದೂರು ಮತ್ತು ಪ್ರತಿದೂರು: ಕಾನೂನಾತ್ಮಕ ಪರಿಣಾಮಗಳು- ವೀಡಿಯೋ ಉಪನ್ಯಾಸ



ಕೌಂಟರ್ ಕೇಸ್ ಮತ್ತು ಕ್ರಾಸ್ ಕೇಸ್‌ ಎಂದರೆ ಏನು..? ಇದರ ನಿಜವಾದ ಕಾನೂನಾತ್ಮಕ ಪರಿಣಾಮಗಳೇನು ಎಂಬ ಕುರಿತು ವಿ.ಪಿ.ಕೆ. ಲಾ ಎನ್‌ಜಿಓ ಇಂಡಿಯಾ (ರಿ) ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು.









ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರೊ. ಡಾ. ಕುಬೇರ್ ಈ ಮಹತ್ವದ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.



ಇದರ ಒಂದು ವೀಡಿಯೋ ತುಣುಕು ಇಲ್ಲಿದೆ.. ಆಸಕ್ತರು ವೀಕ್ಷಿಸಬಹುದು.





ಕೃಪೆ: ವಿ.ಪಿ.ಕೆ. ಲಾ ಎನ್‌ಜಿಓ ಇಂಡಿಯಾ (ರಿ) 



ಇದನ್ನೂ ನೋಡಿ

ಬಂಧನ ಪೂರ್ವ ಮತ್ತು ಬಂಧನದ ವೇಳೆ ಆರೋಪಿತನ ಅಧಿಕಾರವೇನು..?: ವಿಸ್ತೃತ ಮಾಹಿತಿ ಇಲ್ಲಿದೆ....


Ads on article

Advertise in articles 1

advertising articles 2

Advertise under the article