ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ
Sunday, November 27, 2022
ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ
ವಿಧಿಪ್ರಜ್ಞಾ ಕರ್ನಾಟಕ ಮತ್ತು ವಿಪಿಕೆ ಲಾ ಎನ್‌ಜಿಒ ಇಂಡಿಯಾ ರಿ. ಪ್ರಸ್ತುತ ಪಡಿಸುತ್ತಿರುವ ಉಪನ್ಯಾಸ ಮಾಲಿಕೆ:-3
ಈ ಅಧ್ಯಾಯದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯ ಅಧಿನಿಯಮ ಪ್ರಕಾರ ಸಾಕ್ಷೀಯ ಮೌಲ್ಯ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲೀಕರಣದ ಬಗ್ಗೆ ಉಪನ್ಯಾಸ ನೀಡಲಾಗಿದೆ.
ವಿಧಿಪ್ರಜ್ಞಾ ಕರ್ನಾಟಕ ಮತ್ತು ವಿಪಿಕೆ ಲಾ ಎನ್‌ಜಿಒ ಇಂಡಿಯಾ ರಿ. ಮುಖ್ಯಸ್ಥರೂ ಆಗಿರುವ ವಕೀಲ ಮಿತ್ರರಾದ ಮಾನ್ಯ ಶ್ರೀ ಪುರುಷೋತ್ತಮ ಜಿ. ಅವರು ವಿವರವಾಗಿ ಉಪನ್ಯಾಸ ನೀಡಿದ್ದಾರೆ.
ಇದರ ವೀಡಿಯೋ ಲಿಂಕ್‌ನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ.
ನಿಮ್ಮ ಅಭಿಪ್ರಾಯ, ಟೀಕೆ ಟಿಪ್ಪಣಿಗೆ ಸದಾ ಸ್ವಾಗತ..
Mail to us: courtbeatnews@gmail.com
Watsapp: 9483456040
ಇದನ್ನೂ ಓದಿ:
ಡಿಸ್ಟ್ರಿಕ್ಟ್ ಜಡ್ಜರು ಅಧೀನರರಲ್ಲ, ಅವರನ್ನೂ ಸಮಾನರಂತೆ ಪರಿಗಣಿಸಿ: ಸಿಜೆಐ ಚಂದ್ರಚೂಡ್