-->
Supreme Court Judgement: ಮಹಿಳೆಯಿಂದ ಕಾನೂನು ದುರುಪಯೋಗ: ಗಂಡ ಮತ್ತು ಮನೆಯವರಿಗೆ ರಕ್ಷಣೆ ಇದೆಯೇ..?

Supreme Court Judgement: ಮಹಿಳೆಯಿಂದ ಕಾನೂನು ದುರುಪಯೋಗ: ಗಂಡ ಮತ್ತು ಮನೆಯವರಿಗೆ ರಕ್ಷಣೆ ಇದೆಯೇ..?

ಮಹಿಳೆಯಿಂದ ಕಾನೂನು ದುರುಪಯೋಗ: ಗಂಡ ಮತ್ತು ಮನೆಯವರಿಗೆ ರಕ್ಷಣೆ ಇದೆಯೇ..?





ಮಹಿಳೆಯರ ರಕ್ಷಣೆಗೆ ಸಾಕಷ್ಟು ಕಾನೂನುಗಳಿವೆ. ಭಾರತೀಯ ದಂಡ ಸಂಹಿತೆಯಿಂದ ಹಿಡಿದು ಇತ್ತೀಚಿನ ಕೌಟುಂಬಿಕ ದೌರ್ಜನ್ಯ ಕಾಯ್ದೆ ಕುರಿತು ಹಲವಾರು ಕಾಯ್ದೆ, ಕಾನೂನುಗಳು ಮಹಿಳೆಯರ ರಕ್ಷಣೆಗೆ ಕಟಿಬದ್ಧವಾಗಿದೆ.



ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಗಂಡ ಮತ್ತು ಆತನ ಮನೆಯವರಿಂದ ಅತ್ಯಾಚಾರ, ಲೈಂಗಿಕ ಕಿರುಕುಳ ಹೀಗೆ... ಪತ್ನಿ ಮತ್ತು ಅವರ ಮನೆಯವರು ನೀಡುವ ದೂರುಗಳಿಗೆ ನ್ಯಾಯಾಲಯಗಳು ಆದ್ಯತೆ ಮೇರೆಗೆ ಅಬಲ ಮಹಿಳೆಯರ ರಕ್ಷಣೆಗೆ ನಿಲ್ಲುತ್ತದೆ.



ಹಾಗಂತ, ಈ ಕಾನೂನುಗಳನ್ನು ದುರುಪಯೋಗ ಮಾಡಲಾಗುತ್ತಿದೆ ಎಂಬ ದೂರುಗಳೂ ಕೇಳಿಬರುತ್ತಿವೆ. ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ಗಂಡ ಮತ್ತು ಆತನ ಮನೆಯವರ ರಕ್ಷಣೆಗೆ ನಿಂತ ಉದಾಹರಣೆಗಳಿವೆ.



ಐಪಿಸಿ ಸೆಕ್ಷನ್ 498(a), ವರದಕ್ಷಿಣೆ ನಿರ್ಬಂಧ ಕಾಯ್ದೆ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಅಮಾಯಕ ಗಂಡ ಮತ್ತು ಆತನ ಮನೆಯವರ ವಿರುದ್ಧ ಮಹಿಳೆಯರು ದೂರು ನೀಡುವುದರ ವಿರುದ್ಧ ಪ್ರಮುಖ ತೀರ್ಪುಗಳ ಪಟ್ಟಿ ಇಲ್ಲಿದೆ.



1. Kahkashan Kausar @ Sonam & Ors Vs. State of Bihar & Ors: Judgement Dated 8th Feb 2022.



2. Mirza Iqbal Vs. State of UP -:- Judgement Dated. 14th Dec 2021



3. Kamlesh Devi Vs. Jaipal -:- Judgement Dated. 4th Oct, 2019.



4. Rajesh Sharma & Ors Vs State of UP -:- Judgement Dated. 27th July, 2017



5. Bibi Parwana Khatoon @ Parwana Khatoon Vs. State of Bihar-:- Judgement Dated. 4th May, 2017.



6. Arnesh Kumar Vs. State of Bihar -:- Land Mark Judgement Dated. 2nd July, 2014.



7. Geeta Mehrotra Vs. State of UP -:- Judgement Dated. 17th Oct, 2012



8. Preeti Gupta & Anr Vs. State of Jharkhand -:- Judgement Dated. 13th August, 2010.



9. ಭಾಸ್ಕರ್ ಲಾಲ್ ಶರ್ಮಾ Vs ಮೋನಿಕಾ -:- Judgement Dated. 27th July, 2009



10. Neelu Chopra & Anr Vs. Bharathi -:- Judgement Dated. 7th Oct, 2009.



11. Sushil Kumar Sharma Vs Union of India -:- Judgement Dated. 19th July, 2005



12. Ramesh Vs State of Tamil nadu -:- Judgement Dated. 3rd March, 2005



ಇದನ್ನೂ ಓದಿ

ಕೌಟುಂಬಿಕ ದೌರ್ಜನ್ಯ ಕಾಯ್ದೆ ದುರುಪಯೋಗ: ಮಹತ್ವದ ಪ್ರಕರಣ


Ads on article

Advertise in articles 1

advertising articles 2

Advertise under the article