ಕರ್ನಾಟಕ ದಲ್ಲಿ ವ್ಯಾಪಾರ ಮಾಡೋದಕ್ಕೆ ಯಾವ್ಯಾವ ಪರವಾನಗಿ ಬೇಕು? ಹೇಗೆ ಪ್ರಾರಂಭ ಮಾಡೋದು?
Wednesday, November 9, 2022
ಕರ್ನಾಟಕ ದಲ್ಲಿ ವ್ಯಾಪಾರ ಮಾಡೋದಕ್ಕೆ ಯಾವ್ಯಾವ ಪರವಾನಗಿ ಬೇಕು? ಹೇಗೆ ಪ್ರಾರಂಭ ಮಾಡೋದು?
ವ್ಯಾಪಾರ ಉದ್ದಿಮೆ ಆರಂಭಿಸಬೇಕು, ಬೆಳೆಸಬೇಕು ಎಂಬ ಬಯಕೆ ಹೆಚ್ಚಿನವರಿಗೆ ಇದ್ದೇ ಇರುತ್ತದೆ. ಆದರೆ, ಹೇಗೆ ಮುಂದುವರಿಯುವುದು ಎಂದು ಗೊತ್ತಿರುವುದಿಲ್ಲ.
ಅದಕ್ಕಾಗಿ ಈ ವೀಡಿಯೋ ನೋಡಿ... ಒಂದಷ್ಟು ಉಪಯುಕ್ತ ಮಾಹಿತಿಯನ್ನು ಆರ್ಥಿಕ ತಜ್ಞರಾದ ಸುಬ್ರಹ್ಮಣ್ಯ ಅವರು ನೀಡಿದ್ದಾರೆ.
ಕೃಪೆ: ವೃದ್ಧಿ ಮೀಡಿಯಾ
ವಿಷಯ ಮಂಡನೆ: ಸುಬ್ರಹ್ಮಣ್ಯ, ಆರ್ಥಿಕ ತಜ್ಞರು
ಇದನ್ನೂ ಓದಿ: