ಸುಳ್ಳು ಕೇಸು ದಾಖಲು: ಪ್ರತಿ ದೂರು, ಕೌಂಟರ್ ಕೇಸು ಹೇಗೆ ಹಾಕೋದು?- ವಿಪಿಕೆ ಲಾ ಅಕಾಡೆಮಿ ಉಪನ್ಯಾಸ ಮಾಲಿಕೆ
ಸುಳ್ಳು ಕೇಸು ದಾಖಲು: ಪ್ರತಿ ದೂರು, ಕೌಂಟರ್ ಕೇಸು ಹೇಗೆ ಹಾಕೋದು?- ವಿಪಿಕೆ ಲಾ ಅಕಾಡೆಮಿ ಉಪನ್ಯಾಸ ಮಾಲಿಕೆ
ವ್ಯಕ್ತಿಯ ವಿರುದ್ಧ ಸುಳ್ಳು ಕೇಸು ಹಾಕೋದು ಎಲ್ಲೆಡೆ ಕೇಳಿ ಬರುವ ಆರೋಪ. ಆ ರೀತಿಯ ಸುಳ್ಳು ದೂರು ದಾಖಲಿಸಿದಾಗ, ಕಂಪ್ಲೇಂಟ್ ಕೊಟ್ಟಾಗ, ಸುಳ್ಳು ಕ್ರಿಮಿನಲ್ ಕೇಸ್ ಹಾಕಿದ ಸಂದರ್ಭದಲ್ಲಿ ಅದರ ವಿರುದ್ಧವಾಗಿ ಕೌಂಟರ್ ಕೇಸ್ ಹೇಗೆ ಹಾಕುವುದು?
ಈ ಪ್ರತಿದೂರು, ಕೌಂಟರ್ ಕೇಸ್ ಕುರಿತ ನಿಯಮಾವಳಿ ಏನು?.. ಈ ಬಗ್ಗೆ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (IISC)ಯ ಶ್ರೀಯುತರಾದ ಪ್ರೊಫೆಸರ್ ಡಾ. ಕುಬೇರ್ ಅವರು ಉಪನ್ಯಾಸ ನೀಡಿದ್ದಾರೆ.
ವೀಡಿಯೋ ಇಷ್ಟವಾದರೆ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ...
please subscribe YouTube channel for more videos
Read This Also
'ಬೆಳಗಾವಿ ಚಲೋ': ಸಂರಕ್ಷಣಾ ಕಾಯ್ದೆಗೆ ಆಗ್ರಹಿಸಿ ರಾಜ್ಯ ವಕೀಲರ ಪರಿಷತ್ತಿನ ನೇತೃತ್ವದಲ್ಲಿ ನಿರ್ಣಾಯಕ ಸಮರ
ಜಡ್ಜ್‌ಗಳು ಕಾನೂನಿಗೆ ಮಿಗಿಲಲ್ಲ, ಕರ್ತವ್ಯ ಚ್ಯುತಿಗೆ ಅವರೂ ಪರಿಣಾಮ ಎದುರಿಸಬೇಕು- ಕೇರಳ ಹೈಕೋರ್ಟ್
ಲೈಸನ್ಸ್ ರಹಿತ ಬಡ್ಡಿ ವ್ಯಾಪಾರಿಗಳ ಮೇಲೆ ದಾಳಿ ಮಾಡಲು ಪೊಲೀಸರಿಗೆ ಅಧಿಕಾರವಿಲ್ಲ: ಹೈಕೋರ್ಟ್