-->
ಬೆಂಗಳೂರು: ಪೂನಾವಾಲ ಫಿನ್‌ಕಾರ್ಪ್‌ನಲ್ಲಿ ಕಾನೂನು ಪದವೀಧರರಿಗೆ ಅವಕಾಶ

ಬೆಂಗಳೂರು: ಪೂನಾವಾಲ ಫಿನ್‌ಕಾರ್ಪ್‌ನಲ್ಲಿ ಕಾನೂನು ಪದವೀಧರರಿಗೆ ಅವಕಾಶ

ಬೆಂಗಳೂರು: ಪೂನಾವಾಲ ಫಿನ್‌ಕಾರ್ಪ್‌ನಲ್ಲಿ ಕಾನೂನು ಪದವೀಧರರಿಗೆ ಅವಕಾಶ





ಪೂನಾವಾಲ ಫಿನ್‌ಕಾರ್ಪ್‌ನ ಬೆಂಗಳೂರು ಶಾಖೆಯಲ್ಲಿ ಕಾನೂನು ಪದವೀಧರರಿಗೆ ಉದ್ಯೋಗಾವಕಾಶ ಇದೆ. ಆಸಕ್ತರಿಗೆ ಹೆಚ್ಚಿನ ಮಾಹಿತಿ ಇಲ್ಲಿದೆ.



ದೇಶದ ಹೆಸರಾಂತ ಖಾಸಗಿ ಹಣಕಾಸು ಸಂಸ್ಥೆಯಾಗಿರುವ ಪೂನಾವಾಲ ಫಿನ್‌ಕಾರ್ಪ್‌ನ ಬೆಂಗಳೂರು ಶಾಖೆಯಲ್ಲಿ ಕಾನೂನು ವ್ಯವಸ್ಥಾಪಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಹುದ್ದೆಯ ಹೆಸರು: ಲೀಗಲ್ ಎಕ್ಸಿಕ್ಯೂಟಿವ್


ವಯೋಮಿತಿ: ಗರಿಷ್ಟ 30 ವರ್ಷ, 2 ವರ್ಷಗಳ ಕಾರ್ಪೊರೇಟ್ ಕಂಪೆನಿಯಲ್ಲಿ ಸೇವೆ ಸಲ್ಲಿಸಿದ ಅನುಭವ


ಕರ್ತವ್ಯದ ಸ್ಥಳ: ಬೆಂಗಳೂರು


ಕಾನೂನು ಪದವೀಧರರು ಅರ್ಜಿಯೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.


ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು


ಇಮೇಲ್: jesus.antonysamy@poonawallafincorp.com

ವಾಟ್ಸ್ಯಾಪ್ ಸಂಖ್ಯೆ: 8861144545



There is an opening at Poonawalla fincorp Ltd for the position of legal Manager post at Bangalore location.


Please refer male candidates Below 30 age and have a minimum of 2 years of corporate experience.


Please share Resumes to jesus.antonysamy@poonawallafincorp.com or whatsapp to 8861144545


Read This Also

'ಬೆಳಗಾವಿ ಚಲೋ': ಸಂರಕ್ಷಣಾ ಕಾಯ್ದೆಗೆ ಆಗ್ರಹಿಸಿ ರಾಜ್ಯ ವಕೀಲರ ಪರಿಷತ್ತಿನ ನೇತೃತ್ವದಲ್ಲಿ ನಿರ್ಣಾಯಕ ಸಮರ


ಜಡ್ಜ್‌ಗಳು ಕಾನೂನಿಗೆ ಮಿಗಿಲಲ್ಲ, ಕರ್ತವ್ಯ ಚ್ಯುತಿಗೆ ಅವರೂ ಪರಿಣಾಮ ಎದುರಿಸಬೇಕು- ಕೇರಳ ಹೈಕೋರ್ಟ್‌


ಲೈಸನ್ಸ್ ರಹಿತ ಬಡ್ಡಿ ವ್ಯಾಪಾರಿಗಳ ಮೇಲೆ ದಾಳಿ ಮಾಡಲು ಪೊಲೀಸರಿಗೆ ಅಧಿಕಾರವಿಲ್ಲ: ಹೈಕೋರ್ಟ್‌



Ads on article

Advertise in articles 1

advertising articles 2

Advertise under the article