ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ರಿಮಿನಲ್ ಪ್ರಕ್ರರಣಗಳ ನ್ಯಾಯವಿಚಾರಣೆ: ವಿಕೆಪಿ ಲಾ ಅಕಾಡಮಿಯ ಉಪನ್ಯಾಸ ಮಾಲಿಕೆ
ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ರಿಮಿನಲ್ ಪ್ರಕ್ರರಣಗಳ ನ್ಯಾಯವಿಚಾರಣೆ: ವಿಪಿಕೆ ಲಾ ಅಕಾಡಮಿಯ ಉಪನ್ಯಾಸ ಮಾಲಿಕೆ
ಕ್ರಿಮಿನಲ್ ಪ್ರಕರಣಗಳಲ್ಲಿ ಕ್ರಿಮಿನಲ್ ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ಈ ಉಪನ್ಯಾಸ ಮಾಲಿಕೆಯಲ್ಲಿ ನೀಡಲಾಗಿದೆ.
ಕ್ರಿಮಿನಲ್ ಕೋರ್ಟ್‌ಗಳ ಅಧಿಕಾರ ವ್ಯಾಪ್ತಿ, ಆರೋಪಿಗಳ ಜಾಮೀನು ಪ್ರಕ್ರಿಯೆ, ಮೆಜಿಸ್ಟೇಟ್ ನ್ಯಾಯಾಲಯಗಳ ಪ್ರಕ್ರಿಯೆಗಳು, ಪೊಲೀಸ್ ವ್ಯವಸ್ಥೆ, ಕ್ರಿಮಿನಲ್ ಕೇಸಿನಲ್ಲಿ ಸರ್ಕಾರದ ವಕೀಲರು ಅಲ್ಲದೆ ವೈಯಕ್ತಿಕ ವಕೀಲರ ನೇಮಕಾತಿ ಹೀಗೆ ಕ್ರಿಮಿನಲ್ ಪ್ರಕರಣಗಳ ನ್ಯಾಯಾಂಗ ವ್ಯವಸ್ಥೆಯಲ್ಲಿ ದಂಡ ಪ್ರಕ್ರಿಯ ಸಂಹಿತೆಯ ಒಂದು ಪಕ್ಷಿ ನೋಟ ಈ ಉಪನ್ಯಾಸ ಮಾಲಿಕೆಯಲ್ಲಿ ಇದೆ.
ಕ್ರಿಮಿನಲ್ ನ್ಯಾಯಾಲಯಗಳ ಸಂಪೂರ್ಣ ಮಾಹಿತಿಗಳನ್ನು ಈ ಉಪನ್ಯಾಸ ಮಾಲಿಕೆಯಿಂದ ಪಡೆಯಬಹುದು. ದಯವಿಟ್ಟು ವೀಕ್ಷಿಸಿ ಹಾಗೂ ಚಾನೆಲ್ Subscribe ಮಾಡಿ ಪ್ರೋತ್ಸಾಹಿಸಿ
ಕ್ರಿಮಿನಲ್ ನ್ಯಾಯಾಲಯಗಳ ಸಂಪೂರ್ಣ ಮಾಹಿತಿಗಳನ್ನು ಈ ಉಪನ್ಯಾಸ ಮಾಲಿಕೆಯಿಂದ ಪಡೆಯಬಹುದು. ದಯವಿಟ್ಟು ವೀಕ್ಷಿಸಿ ಹಾಗೂ ಚಾನೆಲ್ Subscribe ಮಾಡಿ ಪ್ರೋತ್ಸಾಹಿಸಿ