ಆಸ್ತಿ ಖರೀದಿ, ಮಾರಾಟ ಸಂದರ್ಭದಲ್ಲಿ ಮೋಸ ಹೋದಾಗ... ಆಸ್ತಿ ಹಕ್ಕುಗಳ ರಕ್ಷಣೆ ಹೇಗೆ..?: ಉಪನ್ಯಾಸ ಮಾಲಿಕೆ
ಆಸ್ತಿ ಖರೀದಿ, ಮಾರಾಟ ಸಂದರ್ಭದಲ್ಲಿ ಮೋಸ ಹೋದಾಗ... ಆಸ್ತಿ ಹಕ್ಕುಗಳ ರಕ್ಷಣೆ ಹೇಗೆ..?: ಉಪನ್ಯಾಸ ಮಾಲಿಕೆ
ಆಸ್ತಿಯನ್ನು ವರ್ಗಾವಣೆ ಸಂದರ್ಭದಲ್ಲಿ ಖರೀದಿದಾರರು ಅತ್ಯಂತ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಮೋಸ ಆಗುವ ಸಾಧ್ಯತೆ ಇದ್ದೇ ಇರುತ್ತದೆ.
ಒಂದು ವೇಳೆ, ಆಸ್ತಿ ಮಾರಾಟ ಸಂದರ್ಭದಲ್ಲಿ ಸೂಕ್ತ ನಿಗಾ ವಹಿಸಿದೆ ಇದ್ದ ಪಕ್ಷದಲ್ಲಿ ಆಗುವ ಮೋಸದ ಸಂದರ್ಭದಲ್ಲಿ ನ್ಯಾಯಾಲಯವು ಯಾವ ಕಾನೂನಿನ ನಿಯಮದ ಮೇಲೆ ಆಸ್ತಿ ಕೊಂಡುಕೊಳ್ಳುವವನ ಹಕ್ಕನ್ನು ರಕ್ಷಿಸುತ್ತದೆ ಎಂಬ ಮಾಹಿತಿಯನ್ನು ಈ ಕಾನೂನು ಉಪನ್ಯಾಸ ಮಾಲಿಕೆಯಲ್ಲಿ ವಿವರವಾಗಿ ನೀಡಲಾಗಿದೆ.
ಜನಸಾಮಾನ್ಯರು ಆಸ್ತಿಯನ್ನು ಖರೀದಿಸುವಲ್ಲಿ, ಮಾರಾಟ ಮಾಡುವಲ್ಲಿ ಮೋಸ ಹೋಗಬಾರದು. ಒಂದು ವೇಳೆ ಕೋರ್ಟ್ ಕಲಾಪದಲ್ಲಿ ಆ ಆಸ್ತಿ ಸಿಲುಕಿಕೊಂಡಿದ್ದರೆ ಯಾವ ಕಾನೂನಿನ ನಿಯಮಗಳು ಆಸ್ತಿ ಹಕ್ಕನ್ನು ಕಾಯ್ದಿರಿಸುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಉಪನ್ಯಾಸದಲ್ಲಿ ಇದೆ.
ಮಾಹಿತಿ: ಜಿ ಪುರುಷೋತ್ತಮ್, ವಕೀಲರು ಬೆಂಗಳೂರು, ದೂರವಾಣಿ: 9980051064
ಕೃಪೆ: ವಿಪಿಕೆ ಲಾ ಎನ್‌ಜಿಓ ಇಂಡಿಯಾ (ರಿ)
Read This Also:
ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?
What is a Decree..?: Definition & execution of a decree
ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್