ವಕೀಲರಿಗೆ ಬಿಡಿಎ ವಿಶೇಷ ಪ್ಯಾಕೇಜ್ ಫ್ಲ್ಯಾಟ್: ಬೆಂಗಳೂರು ವಕೀಲರ ಸಂಘದಿಂದ ಮಾಹಿತಿ
Saturday, February 25, 2023
ವಕೀಲರಿಗೆ ಬಿಡಿಎ ವಿಶೇಷ ಪ್ಯಾಕೇಜ್ ಫ್ಲ್ಯಾಟ್: ಬೆಂಗಳೂರು ವಕೀಲರ ಸಂಘದಿಂದ ಮಾಹಿತಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ವಕೀಲರಿಗಾಗಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕೊಮ್ಮಘಟ್ಟ , ಕಣಿಮಿನಿಕೆ ಫ್ಲ್ಯಾಟ್‌ಗಳನ್ನು ನೀಡುತ್ತಿದೆ. ಇದರ ನೋಂದಾವಣೆ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಬೆಂಗಳೂರು ವಕೀಲರ ಸಂಘ ಮಾಹಿತಿ ನೀಡಿದೆ.
27-02-2023, ಸೋಮವಾರದಿಂದ ಈ ಫ್ಲ್ಯಾಟ್‌ಗಳ ನೇಂದಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಜಿ ರವಿ, ಖಜಾಂಚಿ ಹರೀಶ್ ಎಂ ಟಿ ತಿಳಿಸಿದ್ದಾರೆ.
ಫ್ಲ್ಯಾಟ್‌ಗಳ ಅಗತ್ಯವಿರುವ ವಕೀಲರು ಬೆಂಗಳೂರು ವಕೀಲರ ಸಂಘದಿಂದ ಮಾಹಿತಿ ಮತ್ತು ನೆರವು ಪಡೆದು ನೋಂದಾವಣೆ ಮಾಡಿಸಿಕೊಳ್ಳಬಹುದು ಎಂದು ಸಂಘ ತಿಳಸಿಇದೆ.