ವಕೀಲರಿಗೆ ವೃತ್ತಿ ತೆರಿಗೆ ಬರುತ್ತದೆಯೇ..? GST ವ್ಯಾಪಾರಿಗಳಿಗೆ ವಿನಾಯಿತಿ ಏನು..?- ಕಿರು ಮಾಹಿತಿ
Saturday, March 18, 2023
ವಕೀಲರಿಗೆ ವೃತ್ತಿ ತೆರಿಗೆ ಬರುತ್ತದೆಯೇ..? GST ವ್ಯಾಪಾರಿಗಳಿಗೆ ವಿನಾಯಿತಿ ಏನು..?- ಕಿರು ಮಾಹಿತಿ
ವೃತ್ತಿ ತೆರಿಗೆಯಲ್ಲಿ ಆಗಿರುವ ಬದಲಾವಣೆ ಏನು..?
ಬಡ್ಡಿ ಮತ್ತು ದಂಡದಲ್ಲಿ ಆಗಿರುವ ಮಹತ್ತರ ಬದಲಾವಣೆ ಏನು..?
ಈ ಬದಲಾವಣೆ ವಕೀಲರಿಗೆ ಯಾವ ರೀತಿಯ ಲಾಭವಾಗಿದೆ..?
10 ವರ್ಷದ ವರೆಗೆ ಇದ್ದ ವೃತ್ತಿ ತೆರಿಗೆ ವಿನಾಯಿತಿಯನ್ನು ವಕೀಲರಿಗೆ ತೆಗೆದುಹಾಕಲಾಗಿದೆಯೇ..?
ಈ ಎಲ್ಲ ಪ್ರಶ್ನೆಗಳಿಗೆ ತೆರಿಗೆ ಮತ್ತು ಹಣಕಾಸು ತಜ್ಞರಾದ ಸುಬ್ರಹ್ಮಣ್ಯ ಅವರು ಮಾಡಿರುತ್ತಾರೆ...
ಈ ಕಿರು ಉಪನ್ಯಾಸದ ವೀಡಿಯೋ ಲಿಂಕ್ ಓದುಗರ ಅನುಕೂಲಕ್ಕಾಗಿ ನೀಡಲಾಗಿದೆ.
ಕೃಪೆ: ವೃದ್ಧಿ ಅಕಾಡೆಮಿ, ಬೆಂಗಳೂರು
(ದಯವಿಟ್ಟು ಗಮನಿಸಿ: ವೀಡಿಯೋದಲ್ಲಿ ನೀಡಲಾದ ಮಾಹಿತಿಗೆ ಉಪನ್ಯಾಸಕರೇ ಜವಾಬ್ದಾರರು)