-->
Court Beat News ಪ್ರಕಟನೆ: ವಂಚಕರಿದ್ದಾರೆ, ಎಚ್ಚರಿಕೆ- ಮೋಸ ಹೋಗದಿರಿ

Court Beat News ಪ್ರಕಟನೆ: ವಂಚಕರಿದ್ದಾರೆ, ಎಚ್ಚರಿಕೆ- ಮೋಸ ಹೋಗದಿರಿ

Court Beat News ಪ್ರಕಟನೆ: ವಂಚಕರಿದ್ದಾರೆ, ಎಚ್ಚರಿಕೆ- ಮೋಸ ಹೋಗದಿರಿ





ಕೋರ್ಟ್ ಬೀಟ್ ನ್ಯೂಸ್ ನಿಂದ ಓದುಗರಿಗೆ ವಂದನೆಗಳು


ನಮ್ಮ ಸುದ್ದಿವಾಹಿನಿ ಸಂಪೂರ್ಣ ಉಚಿತ. ಗ್ರೂಪ್ ಸೇರ್ಪಡೆ ಸಹಿತ ಎಲ್ಲವೂ ಉಚಿತ.

ನಮ್ಮ ಗ್ರೂಪ್‌ಗೆ ಸೇರಲು ಯಾ ಸುದ್ದಿ ನೀಡಲು ಯಾವುದೇ ಹಣದ ಬೇಡಿಕೆ ಮಾಡಿಲ್ಲ. ಯಾವುದೇ ಎಸ್‌ಎಂಎಸ್‌ ಯಾ ಮೆಸ್ಸೇಜ್ ಕಳಿಸಿಲ್ಲ.



ಕೆಲವು ದುಷ್ಟ ವ್ಯಕ್ತಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಗ್ರೂಪ್ ಸೇರಲು SMS ಕಳುಹಿಸಿ ಅದನ್ನು ಶೇರ್ ಮಾಡುವಂತೆ ಕೇಳಲಾಗಿದೆ. ಇಂತಹ ಕೃತ್ಯಗಳು ನಡೆದರೆ ದೂರು ನೀಡಿ ಇಲ್ಲವೇ ನಮ್ಮ ಗಮನಕ್ಕೆ ತನ್ನಿ.


9233094471 ಹಾಗೂ ಇತರ ನಂಬರಿನಿಂದ ಮೋಸಗಾರರು ವಂಚಕರು ನಿಮ್ಮನ್ನು ಸಂಪರ್ಕಿಸಿರುತ್ತಾರೆ. ದಯವಿಟ್ಟು ಎಚ್ಚರದಿಂದ ಇರಿ.. ಯಾವುದೇ ಪ್ರತಿಕ್ರಿಯೆ ನೀಡಬೇಡಿ, ಮೋಸ ಹೋಗಬೇಡಿ... ಯಾವುದೇ ಪಾಸ್‌ವರ್ಡ್ ಪಿನ್ ನಂಬರ್ ಶೇರ್ ಮಾಡದಿರಿ



ಪ್ರಧಾನ ಸಂಪಾದಕರು, ಕೋರ್ಟ್ ಬೀಟ್ ನ್ಯೂಸ್ (9483456040) 

Ads on article

Advertise in articles 1

advertising articles 2

Advertise under the article