Law of Injunctions | ತಡೆಯಾಜ್ಞೆ ಕಾನೂನು - ಒಂದು ಅವಲೋಕನ
Tuesday, March 14, 2023
Law of Injunctions | ತಡೆಯಾಜ್ಞೆ ಕಾನೂನು - ಒಂದು ಅವಲೋಕನ
VPK Law NGO India Regd ನೇತೃತ್ವದಲ್ಲಿ ತಡೆಯಾಜ್ಞೆ ಕಾನೂನು (Law of Injunctions) ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಹತ್ವದ ಉಪನ್ಯಾಸ ಮಾಲಿಕೆಯನ್ನು ನಡೆಸಿತು.
ಅದರ ವೀಡಿಯೋ ತುಣುಕುಗಳನ್ನು ಇಲ್ಲಿ ನಮ್ಮ ವೀಕ್ಷಕರಿಗಾಗಿ ಹಂಚಿಕೊಂಡಿದ್ದೇವೆ. ಈ ವಿಡಿಯೋದಲ್ಲಿ ಕಾನೂನು ನಿರ್ಬಂಧ ಆದೇಶದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ.
ಆಸಕ್ತರು ಈ ವಿಡಿಯೋದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ. ತಮಗೆ ಯಾವ ವಿಷಯದ ಮೇಲೆ ಕಾನೂನಿನ ಮಾಹಿತಿಯು ಬೇಕಾಗಿದ್ದು ಅದರ ವಿಚಾರವಾಗಿ ಕಮೆಂಟ್ ಬಾಕ್ಸಲ್ಲಿ ತಿಳಿಸಿ.
ಕಾನೂನು ಪ್ರಜ್ಞೆ ಎನ್ನು ಜನಸಾಮಾನ್ಯರಲ್ಲಿ ಮೂಡಿಸುವ ಒಂದು ಸಣ್ಣ ಪ್ರಯತ್ನಕ್ಕೆ ಬೆಂಬಲ ನೀಡಿ... ಯೂಟ್ಯೂಬ್‌ನ್ನು ಸಬ್ಸ್ಕ್ರೈಬ್ ಮಾಡಿ.
ಜಿಪಿ ವಕೀಲರು ಹಾಗೂ ಸಂಸ್ಥಾಪಕ ಕಾರ್ಯದರ್ಶಿ
VPK Law NGO India Regd.
Ph: 9980051064.
Please watch this video to understand the concept of Law of Injunctions.