-->
7ನೇ ವೇತನ ಆಯೋಗ: ತುಟ್ಟಿ ಭತ್ಯೆ ಬಳಿಕ ಟಿಎ ಬಂಪರ್ ಹೆಚ್ಚಳ: ನೌಕರರ ಖಾತೆಗೆ 1.5 ಲಕ್ಷ ರೂಪಾಯಿ!

7ನೇ ವೇತನ ಆಯೋಗ: ತುಟ್ಟಿ ಭತ್ಯೆ ಬಳಿಕ ಟಿಎ ಬಂಪರ್ ಹೆಚ್ಚಳ: ನೌಕರರ ಖಾತೆಗೆ 1.5 ಲಕ್ಷ ರೂಪಾಯಿ!

7ನೇ ವೇತನ ಆಯೋಗ: ತುಟ್ಟಿ ಭತ್ಯೆ ಬಳಿಕ ಟಿಎ ಬಂಪರ್ ಹೆಚ್ಚಳ: ನೌಕರರ ಖಾತೆಗೆ 1.5 ಲಕ್ಷ ರೂಪಾಯಿ!




ಕೇಂದ್ರ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಇದೊಂದು ಭರ್ಜರಿ ಖುಷಿ ತರುವ ಸುದ್ದಿ. ಸರ್ಕಾರಿ ನೌಕರರ ತುಟ್ಟಿ ಭತ್ಯೆ ಜೊತೆಗೆ ಇದೀಗ ಟಿಎ ಕೂಡ ಹೆಚ್ಚಳವಾಗಿದೆ. ಅದು ಕೂಡ ಏಪ್ರಿಲ್​ ತಿಂಗಳಲ್ಲೇ ನೌಕರರ ಖಾತೆ ಸೇರಲಿದೆ.



ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಹೆಚ್ಚಳ ಮಾಡಿತ್ತು. ಈ ಹೆಚ್ಚಳದ ನಂತರ, ಉದ್ಯೋಗಿಗಳು 42 % ರ ದರದಲ್ಲಿ ಡಿಎ ಬಾಕಿ ಪಡೆಯುತ್ತಿದ್ದಾರೆ.




ಈ ವರ್ಷದ ಏಪ್ರಿಲ್ ತಿಂಗಳಲ್ಲಿ ನೌಕರರ ಖಾತೆಗೆ ದೊಡ್ಡ ಮೊತ್ತ ಜಮೆಯಾಗಲಿದೆ. ತುಟ್ಟಿ ಭತ್ಯೆಯ ಜತೆಗೆ ಉದ್ಯೋಗಿಗಳ ಟಿಎಯಲ್ಲೂ ಭರ್ಜರಿ ಏರಿಕೆಯಾಗಿದೆ. ಈ ಸಿಹಿ ಸುದ್ದಿಯನ್ನು ಕೇಳಿದ ಕೇಂದ್ರ ಸರ್ಕಾರಿ ನೌಕರರು ಫುಲ್​ ಖುಷ್​ ಆಗಿದ್ದಾರೆ.



2023ರ ಜನವರಿಯಿಂದ ಕೇಂದ್ರ ಸರ್ಕಾರ ಶೇಕಡಾ 42ರ ದರದಲ್ಲಿ ತನ್ನ ನೌಕರರಿಗೆ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಿದೆ. ಅದರನ್ವಯ ಎಪ್ರಿಲ್‌ನಲ್ಲಿ ವೇತನದ ಜೊತೆಗೆ ಏರಿಕೆ ಮಾಡಲಾದ ತುಟ್ಟಿ ಭತ್ಯೆಯನ್ನು ನೌಕರರು ಪಡೆಯಲಿದ್ದಾರೆ.



ಅದರ ಏರಿಯರ್ ಮೊತ್ತವು ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಬಾಕಿ ರೂಪದಲ್ಲಿ ಹಣವು ಸರ್ಕಾರಿ ನೌಕರರ ವೇತನದ ಖಾತೆಗೆ ಜಮೆಯಾಗಲಿದೆ.


Ads on article

Advertise in articles 1

advertising articles 2

Advertise under the article