Exit Poll : ಕರ್ನಾಟಕ ವಿಧಾನಸಭೆಯ ಚುನಾವಣೋತ್ತರ ಸಮೀಕ್ಷೆಗಳು
Wednesday, May 10, 2023
Exit Poll : ಕರ್ನಾಟಕ ವಿಧಾನಸಭೆಯ ಚುನಾವಣೋತ್ತರ ಸಮೀಕ್ಷೆಗಳು
ಕರ್ನಾಟಕ ವಿಧಾನಸಭೆಯ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಬಹುತೇಕ ಸಮೀಕ್ಷೆಗಳು ತ್ರಿಶಂಕು ಸ್ಥಿತಿಯ ಮುನ್ಸೂಚನೆ ನೀಡಿದ್ದು, ಮತಬೇಟೆಯ ಓಟದಲ್ಲಿ ಕಾಂಗ್ರೆಸ್ ಮುಂದಿದೆ ಎಂಬುದನ್ನು ತೋರಿಸಿದೆ.
ಸುವರ್ಣ ನ್ಯೂಸ್ ಮತ್ತು ನ್ಯೂಸ್ ನೇಷನ್ ಸರ್ವೇಗಳು ಮಾತ್ರ ಬಿಜೆಪಿ ತನ್ನ ಸಮೀಪದ ಎದುರಾಳಿ ಪಕ್ಷ ಕಾಂಗ್ರೆಸ್ಸನ್ನು ಹಿಂದಿಕ್ಕಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಭವಿಷ್ಯವನ್ನು ನುಡಿದಿದೆ.
ಚುನಾವಣಾ ಫಲಿತಾಂಶ ಮೇ 13ರಂದು ಶನಿವಾರ ಹೊರಬೀಳಲಿದೆ.
SOURCE
BJP
CONG+
JDS
OTH
ABP News-C Voter
83-95
100-112
21-29
2-6
India Today- Axis My India
62-80
122-140
20-25
0-3
India TV-CNX
80-90
110-120
20-24
1-3
News 24-Today's Chanakya
92 +/-
120 +/-
12 +/-
0 +/-
News Nation-CGS
114
86
21
3
Republic TV-P MARQ
85-100
94-108
24-32
2-6
Suvarna News-Jan Ki Baat
94-117
91-106
14-24
0-2
Times Now-ETG
85
113
23
3
TV 9 Bharatvarsh- Polstrat
88-98
99-109
21-26
0-4
Zee News-Matrize
79-94
103-118
25-33
2-5