-->
MRPLನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ ತಿಂಗಳಿಗೆ 86400/-

MRPLನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ ತಿಂಗಳಿಗೆ 86400/-

MRPLನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ ತಿಂಗಳಿಗೆ 86400/-





ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌(MRPL)ನಲ್ಲಿ ಖಾಲಿ ಇರುವ ಆಡಳಿತೇತರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

MRPL ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಈ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.


ಕಂಪೆನಿಯ ಹೆಸರು – ಮಂಗಳೂರು ರಿಫೈನರೀಸ್ ಆಂಡ್ ಪೆಟ್ರೋಕೆಮಿಕಲ್ಸ್ ಲಿ. MRPL

ಹುದ್ದೆಗಳು – ಹಲವು ಹುದ್ದೆಗಳು

ವೇತನ ಶ್ರೇಣಿ - 25000/- ದಿಂದ ಗರಿಷ್ಟ 86400 ರವರೆಗೆ

ಅರ್ಜಿ ಸಲ್ಲಿಕೆ ಹೇಗೆ – https://mrpl.co.in/careers

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -ಜೂನ್‌ 16, 2023


ಹುದ್ದೆಗಳು…?

ಮಂಗಳೂರು ನಗರದ MRPLನಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಆ ಹುದ್ದೆಗಳು ಮತ್ತು ಖಾಲಿಯಿರುವ ಹುದ್ದೆ ಸಂಖ್ಯೆ ಇಂತಿವೆ.

ಕೆಮಿಕಲ್‌ – 19,

ಇಲೆಕ್ಟ್ರಿಕಲ್‌ – 5,

ಮೆಕ್ಯಾನಿಕಲ್‌ – 19,

ಕೆಮಿಸ್ಟ್ರಿ – 1,

ಡ್ರಾಫ್ಟ್ಸ್ ನ್‌ -1,

ಸೆಕ್ರೆಟರಿ – 5 ಹುದ್ದೆಗಳು ಖಾಲಿಯಿವೆ.


ವೇತನ ಶ್ರೇಣಿ

ಎಲ್ಲ ಹುದ್ದೆಗಳಿಗೆ ವೇತನ ಕನಿಷ್ಟ 25000/- ದಿಂದ ಗರಿಷ್ಟ 86400 ರವರೆಗೆ ಇರುತ್ತವೆ.


ಅರ್ಜಿ ಸಲ್ಲಿಕೆ

ಹೆಚ್ಚಿನ ವಿವರಗಳಿಗೆ ಆಸಕ್ತರು MRPLನ ಅಧಿಕೃತ ಅಂತರ್ಜಾಲಕ್ಕೆ ಭೇಟಿ ನೀಡಿ ಅರ್ಜಿ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.


MRPL ಅಧಿಕೃತ ವೆಬ್‌ಸೈಟ್‌: https://mrpl.co.in/careers


ಅರ್ಜಿ ಸಲ್ಲಿಕೆ ದಿನಾಂಕ

ಪ್ರಸ್ತುತ ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿಲ್ಲ.

ಆನ್‌ಲೈನ್​ನಲ್ಲಿ ಮೇ 22ರ ಬೆಳಗ್ಗೆ 10 ಗಂಟೆಯಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜೂನ್‌ 16, 2023ರ ಸಂಜೆ 6 ಗಂಟೆಯವರೆಗೆ


ಸ್ಪೀಡ್‌ ಪೋಸ್ಟ್‌ /ಕೊರಿಯರ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜೂನ್‌ 20, 2023



Ads on article

Advertise in articles 1

advertising articles 2

Advertise under the article