-->
ನಿಮಗಿದು ತಿಳಿದಿರಲಿ: ವಿಚಾರಣೆ ಪೂರ್ವ, ಶಿಕ್ಷೆಯ ನಂತರ: ಆರೋಪಿಗೆ ಇರುವ ಹಕ್ಕುಗಳೇನು..?

ನಿಮಗಿದು ತಿಳಿದಿರಲಿ: ವಿಚಾರಣೆ ಪೂರ್ವ, ಶಿಕ್ಷೆಯ ನಂತರ: ಆರೋಪಿಗೆ ಇರುವ ಹಕ್ಕುಗಳೇನು..?

ನಿಮಗಿದು ತಿಳಿದಿರಲಿ: ವಿಚಾರಣೆ ಪೂರ್ವ, ಶಿಕ್ಷೆಯ ನಂತರ: ಆರೋಪಿಗೆ ಇರುವ ಹಕ್ಕುಗಳೇನು..?

ವಿಚಾರಣೆ ಪೂರ್ವ, ಶಿಕ್ಷೆಯ ನಂತರ: ಆರೋಪಿಗೆ ಇರುವ ಹಕ್ಕುಗಳೇನು..?

ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾದರೆ...? ಅಂಜಬೇಡಿ... ಆರೋಪಿಗೆ ವಿಚಾರಣೆ ಪೂರ್ವ, ಶಿಕ್ಷೆಯ ನಂತರದ ಹಕ್ಕುಗಳೇನು..?

ಈ ಬಗ್ಗೆ ವಿಸ್ತೃತವಾದ ಉಪನ್ಯಾಸವನ್ನು VPK Law NGO India ಅಕಾಡೆಮಿಯ ಮುಖ್ಯಸ್ಥರು ಆಗಿರುವ ಪುರುಷೋತ್ತಮ್ ಅವರು ನೀಡಿದ್ದಾರೆ.

ಜನಸಾಮಾನ್ಯರಿಗಾಗಿ ಕಾನೂನು ತಿಳಿಸುವ ಪ್ರಯತ್ನವನ್ನು ಕೋರ್ಟ್ ಬೀಟ್ ನ್ಯೂಸ್ ಮಾಡುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ VPK Law NGO India ಅಕಾಡೆಮಿಯ ಮುಖ್ಯಸ್ಥರು ಆಗಿರುವ ಪುರುಷೋತ್ತಮ್ ಅವರು ನೀಡಿರುವ ಈ ಮಹತ್ವದ ವೀಡಿಯೋವನ್ನು ಅದೇ ಕಾರಣಕ್ಕಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ.

ಇದೊಂದು ಉಪಯುಕ್ತ ಮಾಹಿತಿ ಎಂದು ನಾವು ನಂಬಿದ್ದೇವೆ. 

Ads on article

Advertise in articles 1

advertising articles 2

Advertise under the article