Kaveri 2.0 Online Registration | ಕಾವೇರಿ ಆನ್‌ಲೈನ್‌ನಲ್ಲಿ ಡೆಪಾಸಿಟ್ ಆಫ್ ಟೈಟಲ್ ಡೀಡ್ಸ್ ನೋಂದಾವಣೆ ಮಾಡುವುದು ಹೇಗೆ..?
Sunday, June 18, 2023
ಕಾವೇರಿ ಆನ್‌ಲೈನ್‌ನಲ್ಲಿ ಡೆಪಾಸಿಟ್ ಆಫ್ ಟೈಟಲ್ ಡೀಡ್ಸ್ ನೋಂದಾವಣೆ ಮಾಡುವುದು ಹೇಗೆ..?
ಈಗ ದಾಖಲೆ ಪತ್ರಗಳ ನೋಂದಣಿ ಕಾರ್ಯ ಆನ್‌ಲೈನ್ ಆಗಿದೆ. ಸಾರ್ವಜನಿಕರೂ ನೇರವಾಗಿ ನೋಂದಣಾಧಿಕಾರಿಗಳ ಕಚೇರಿಗೆ ಬಂದು ಯಾವುದೇ ದಾಖಲೆಗಳನ್ನು ನೋಂದಣಿ ಮಾಡಬಹುದು.
ಮಧ್ಯವರ್ತಿಗಳ ಕಾಟ, ಕಿರಿಕಿರಿಯನ್ನು ತಡೆಯುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೇಳಿದೆ.
ಹಾಗಾದರೆ, ಕಾವೇರಿ ಆನ್‌ಲೈನ್ ವ್ಯವಸ್ಥೆಯಲ್ಲಿ ದಾಖಲೆಗಳನ್ನು ನೋಂದಣಿ ಮಾಡುವುದು ಹೇಗೆ ಎಂಬ ಬಗ್ಗೆ ಒಂದು ವೀಡಿಯೋವನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.
ಕೃಪೆ: ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಕರ್ನಾಟಕ ಸರ್ಕಾರ